ಮನರಂಜನೆ
ದಶಕದ ಜಲಪ್ರಳಯ ನೆನಪಿಸುವ ಕೇದಾರ್ ನಾಥ್ ಚಿತ್ರದ ಟೀಸರ್
ಉತ್ತರ ಭಾರತದಲ್ಲಿ ಸಂಭವಿಸಿದ ದಶಕದ ಜಲಪ್ರಳಯವನ್ನು ನೆನಪಿಸುವ ಕೇದಾರ್ ನಾಥ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದಾರೆ.
