ಮನರಂಜನೆ
ಡಬ್ಬಲ್ ಮೀನಿಂಗ್ ಜೊತೆ ಸಿಕ್ಕಾಪಟ್ಟೆ ಕಾಮಿಡಿ 'ಫಾರ್ಚುನರ್' ಚಿತ್ರದ ಟೀಸರ್
ನಟ ದಿಗಂತ್ ಹಾಗೂ ಸೋನು ಗೌಡ ಅಭಿನಯದ ಫಾರ್ಚುನರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಡಬ್ಬಲ್ ಮೀನಿಂಗ್ ಜೊತೆ ಸಿಕ್ಕಾಪಟ್ಟೆ ಕಾಮಿಡಿಯಿಂದ ಕೂಡಿದೆ. ಚಿತ್ರವನ್ನು ಮಂಜುನಾಥ್ ಜೆ ಅನಿವಾರ್ಯ ನಿರ್ದೇಶಿಸಿದ್ದಾರೆ.
Advertisement