ಮನರಂಜನೆ
ಅಜಯ್ ರಾವ್ 'ತಾಯಿಗೆ ತಕ್ಕ ಮಗ' ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್!
ಸರಿಗಮಪ ಸ್ಪರ್ಧಿ ಸಂಜೀತ್ ಹೆಗ್ಡೆ ಹಾಡಿರುವ ಹೃದಯಕ್ಕೆ ಹೆದರಿಕೆ ರೊಮ್ಯಾಂಟಿಕ್ ಲಿರಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಜಯ್ ರಾವ್ ಹಾಗೂ ಆಶಿಕ ರಂಗನಾಥ್ ಅಭಿನಯಿಸಿದ್ದು ಶಶಾಂಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
