ಮನರಂಜನೆ
'ನೆನಪಿನ ಹುಡುಗಿಯೇ' ಎಂದು ಹಾಡಿದ 'ಹೀರೋ' ರಿಷಬ್ ಶೆಟ್ಟಿ!
ನಟ, ನಿರ್ದೇಶಕ ರಿಷಬ್ ಶೆಟ್ಟಿ "ಹೀರೋ" ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಟ್ರೇಲರ್ ಬಳಿಕ ಇದೀಗ ಸಿನಿಮಾದ "ನೆನಪಿನ ಹುಡುಗಿಯೇ" ಹಾಡು ಕೇಳಲು ಇಂಪಾಗಿದ್ದು ಯೋಗರಾಜ್ ಭಟ್ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.