ಫ್ಯಾಷನ್ & ಜೀವನಶೈಲಿ
ಮಣ್ಣಿನ ಗಣಪತಿ ಮೂರ್ತಿ ಮಾಡುವ ರೀತಿ!
ಗಣೇಶ ಹಬ್ಬ ಬಂದರೆ ಸಾಕು ಮಾರುಕಟ್ಟೆಗೆ ವಿಧವಿಧದ ಗಣೇಶನ ಮೂರ್ತಿಗಳ ಆಗಮನವಾಗುತ್ತದೆ. ಪುಟ್ಟ ಗಣಪನಿಂದ ಹಿಡಿದು 50 ಅಡಿ 100 ಅಡಿ ಗಣಪಗಳು ನಮಗೆ ಕಾಣಸಿಗುತ್ತವೆ. ಹೀಗೆ ಮನೆಯಲ್ಲೇ ಗಣೇಶನ ಮೂರ್ತಿಯನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
Advertisement