ಸುದ್ದಿ
10 ರು. ನಾಣ್ಯ ಪಡೆಯುವ ಮುನ್ನ ಅಸಲಿಯೋ, ನಕಲಿಯೋ ಪರೀಕ್ಷಿಸಿ!
ಮಾರುಕಟ್ಟೆಯಲ್ಲಿ 500 ಹಾಗೂ 1000 ರುಪಾಯಿಯ ನಕಲಿ ನೋಟುಗಳು ಚಲಾವಣೆಯಾಗುವುದು ಸಾಮಾನ್ಯವಾಗಿದೆ. ಆದರೆ ಇದೀಗ 10 ರುಪಾಯಿ ನಕಲಿ ನಾಣ್ಯ ಸಹ ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿದ್ದು ನಾಣ್ಯ ಪಡೆಯುವ ಮುನ್ನ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಿ ಪಡೆಯಿರಿ. ನಾಣ್ಯ ಅಸಲಿಯೋ ನಕಲಿಯೋ ಎಂದು ತಿಳಿಯಬೇಕಾದರೆ ಈ ವಿಡಿಯೋ ನೋಡಿ. ವಿಡಿಯೋ ಕೃಪೆ: ಟೆಕ್ ಇಂಡಿಯಾ