ಸುದ್ದಿ
ರಾಜ್ಯದಲ್ಲಿ ಇಂದನ ಬೆಲೆ ಇಳಿಕೆ; 85 ರೂಪಾಯಿಗಿಳಿದ ಡೀಸೆಲ್, ಪೆಟ್ರೋಲ್ 100 ರೂ., ನಟ ಪುನೀತ್‌ಗೆ ಬಸವಶ್ರೀ ಪ್ರಶಸ್ತಿ!
ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು ಶೇ.35 ರಿಂದ ಶೇ.25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಟ ತೆರಿಗೆಯನ್ನು ಶೇ.24ರಿಂದ ಶೇ.14.34ಕ್ಕೆ ಇಳಿಸಿದೆ. ಇದರಿಂದ ಪೆಟ್ರೋಲ್ ಬೆಲೆ 100.63 ರೂ.ಗೆ ಇಳಿಕೆಯಾಗಿದ್ದು ಡಿಸೇಲ್ ಬೆಲೆ 85