ಅಮಾಯಕರ ಜೀವಕ್ಕೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ದಯೆ ರಹಿತ ಯುದ್ಧಕ್ಕಾಗಿ ಇನ್ನು ಫ್ರಾನ್ಸ್ ಸಿದ್ಧಗೊಳ್ಳಲಿದೆ. ಈ ದಾಳಿಯಿಂದ ತೀವ್ರ ದುಃಖವಾಗಿದೆಯಾದರೂ, ಭಾವನೆಗಳ ಮೂಲಕ ನಾವು ಪ್ರತಿಕ್ರಯಿಸುವುದಿಲ್ಲ. ಭಯೋತ್ಪಾದಕರು ಈ ರೀತಿಯಾಗಿ ಫ್ರಾನ್ಸ್ ಮೇಲೆ ಆಕ್ರಮಣ ನಡೆಸಲು ಬಯಸುವುದಾದರೆ ಅದಕ್ಕೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಫ್ರಾಂಕೋಯಿಸ್ ಹೇಳಿದ್ದಾರೆ.