ತಕಾಕಿ ಮತ್ತು ಅರ್ತರ್ ಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಜಪಾನ್ ನ ಟೋಕ್ಯೋ ವಿಶ್ವವಿದ್ಯಾಲಯದ ತಕಾಕಿ ಕಜಿತ ಮತ್ತು ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯದ ಅರ್ತರ್ ಬಿ. ಮೆಕ್
ಅರ್ತರ್ ಬಿ. ಮೆಕ್ ಡೊನಾಲ್ಡ್  ಮತ್ತು ತಕಾಕಿ ಕಜಿತ
ಅರ್ತರ್ ಬಿ. ಮೆಕ್ ಡೊನಾಲ್ಡ್ ಮತ್ತು ತಕಾಕಿ ಕಜಿತ

ಸ್ಟಾಕ್ ಹೋಮ್: ಜಪಾನ್ ನ ಟೋಕ್ಯೋ ವಿಶ್ವವಿದ್ಯಾಲಯದ ತಕಾಕಿ ಕಜಿತ ಮತ್ತು ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯದ ಅರ್ತರ್ ಬಿ. ಮೆಕ್ ಡೊನಾಲ್ಡ್  ಅವರಿಗೆ ಜಂಟಿಯಾಗಿ 2015ನೇ ಸಾಲಿನ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಸಂದಿದೆ.

ಪ್ರಶಸ್ತಿಯನ್ನು  "ಸಮೂಹ ನ್ಯೂಟ್ರಿನೊ ಆವಿಷ್ಕಾರ ಬಗ್ಗೆ ಮಾಡಿರುವ ಕೆಲಸಕ್ಕೆ ಇವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಈ ಆವಿಷ್ಕಾರದಿಂದ ವಿಶ್ವದ ಬಗ್ಗೆ ನಮಗಿರುವ ವಿಚಾರಗಳ ಬಗ್ಗೆ ಮಹತ್ವದ ವಿಷಯವನ್ನು ತಿಳಿದುಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com