ಕಳೆದ ವಾರ ಆಫ್ಘಾನಿಸ್ತಾನದಲ್ಲಿ ವ್ಯಕ್ತಿಯೊರ್ವ ನೋಕಿಯಾ 301 ಫೋನ್ ಅನ್ನು ತನ್ನ ಶರ್ಟ್ ನಲ್ಲಿ ಇಟ್ಟುಕೊಂಡಿದ್ದ ಈ ವೇಳೆ ಹಾರಿ ಬಂದ ಆತನ ಎದೆ ಹೊಕ್ಕಬೇಕಿತ್ತು ಆದರೆ ಆತ ಇಟ್ಟುಕೊಂಡಿದ್ದ ಮೊಬೈಲ್ ಆತನ ಜೀವ ಉಳಿಸಿದೆ. ಈ ಫೋನ್ ಅನ್ನು ಕಂಪೆನಿಯ ಮಾಜಿ ಡಿಸೈನ್ ಎಕ್ಸಿಕ್ಯುಟಿವ್ ಪೀಟರ್ ಸ್ಕಿಲ್ ಮನ್ ಅವರು ಟ್ವೀಟರ್ ನಲ್ಲಿ ಹಾಕಿದ್ದಾರೆ.