ಗೌಟೇಪ್ ಪ್ರವಾಸಿ ಪಟ್ಟಣದ ಎಲ್ ಪೆನೋಲ್ ನದಿಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿದ್ದ ವಿಹಾರನೌಕೆ ಮುಳುಗಡೆಯಾಗಿದೆ. ಇದರಲ್ಲಿ 6 ಮಂದಿ ಮೃತಪಟ್ಟಿದ್ದು 31 ಹೆಚ್ಚು ಪ್ರವಾಸಿಗರು ಕಣ್ಮರೆಯಾಗಿದ್ದಾರೆ ಎಂದು ಆಂಟಿಯೊಕ್ವಿಯಾ ಪ್ರಾದೇಶಿಕ ಸರ್ಕಾರದ ವಿಪತ್ತು ನಿಯಂತ್ರಣ ಇಲಾಖೆ ಮುಖ್ಯಸ್ಥೆ ಮಾರ್ಗರೀಟಾ ಮೊನ್ ಕಾಡಾ ತಿಳಿಸಿದ್ದಾರೆ.