ಇಂಡೋನೇಷಿಯ ಸಮುದ್ರ ದಡದಲ್ಲಿ ದೈತ್ಯ ಪ್ರಾಣಿ ಕಂಡು ಆತಂಕಗೊಂಡ ಜನ

ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು...
ದೈತ್ಯ ಪ್ರಾಣಿ
ದೈತ್ಯ ಪ್ರಾಣಿ
Updated on
ಇಂಡೋನೇಷಿಯಾ: ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು ಆತಂಕಗೊಂಡಿದ್ದಾರೆ. 
ಕಳೆದ ಮೂರು ದಿನಗಳ ಹಿಂದೆ ಈ ದೈತ್ಯ ಪ್ರಾಣಿ ಕಾಣಿಸಿಕೊಂಡಿತ್ತು. ಈ ಜೀವಿ 15 ಮೀಟರ್ ಉದ್ದ ಇದ್ದು ಅದು ಸಾವನ್ನಪ್ಪಿದ ತಿಮಿಂಗಲ ಎಂಬುದನ್ನು ತಿಳಿದ ಬಳಿಕ ಜನರು ನಿರಾಳಗೊಂಡಿದ್ದಾರೆ. 
ಸದ್ಯ ಆತಂಕಗೊಂಡಿದ್ದ ಸ್ಥಳೀಯರು ಈ ಜೀವಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com