ಅಮೆರಿಕನ್ ಸರ್ಕಸ್ ನ ಕೊನೆಯ ಶೋ ಪ್ರದರ್ಶನ

ಅಮೆರಿಕಾದ ಪ್ರಸಿದ್ಧ ಸರ್ಕಸ್ ರಿಂಗ್ಲಿಂಗ್ ಬ್ರೋಸ್ ಹಾಗೂ ಬರ್ನಮ್ ಆಂಡ್ ಬೈಲಿ ಸರ್ಕಸ್ ನ ಕೊನೆಯ ಶೋ ನ್ಯೂಯಾರ್ಕ್ ನಲ್ಲಿ ಪ್ರದರ್ಶನಗೊಂಡಿದೆ.
ಅಮೆರಿಕನ್ ಸರ್ಕಸ್
ಅಮೆರಿಕನ್ ಸರ್ಕಸ್
Updated on
ನ್ಯೂಯಾರ್ಕ್: ಅಮೆರಿಕಾದ ಪ್ರಸಿದ್ಧ ಸರ್ಕಸ್ ರಿಂಗ್ಲಿಂಗ್ ಬ್ರೋಸ್ ಹಾಗೂ ಬರ್ನಮ್ ಆಂಡ್ ಬೈಲಿ ಸರ್ಕಸ್ ನ ಕೊನೆಯ ಶೋ ನ್ಯೂಯಾರ್ಕ್ ನಲ್ಲಿ ಪ್ರದರ್ಶನಗೊಂಡಿದೆ. 
"ದಿ ಗ್ರೆಟೆಸ್ಟ್ ಶೋ ಆನ್ ಅರ್ತ್" ಹೆಸರಿನಲ್ಲಿ ಅಮೆರಿಕಾ ಸರ್ಕಸ್ ಅಂತಿಮ ಶೋದ ಪ್ರದರ್ಶಿಸಿದ್ದು, ಕೊನೆಯ ಶೋ ಕಣ್ತುಂಬಿಕೊಳ್ಳಲು ನೆರೆದಿದ್ದ ಅಪಾರ ಜನಸ್ತೋಮ ಭಾವನಾತ್ಮಕ ಬೀಳ್ಕೊಡುಗೆ ನೀಡಿತು. ಅಮೆರಿಕಾ ಸರ್ಕಸ್ ನ ಐವರ್ಸನ್ ಕೊನೆಯ ಶೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ಸರ್ಕಸ್ ನಲ್ಲಿರುವ ಪ್ರಚಂಡ ಕಲಾವಿದರ ಧ್ವನಿಯಾಗಿದ್ದು ಹೆಮ್ಮೆಯ ವಿಷಯ ಎಂದಿದ್ದಾರೆ 
ಜನರ ಅಭಿರುಚಿಗಳು ಬದಲಾವಣೆಯಾಗುತ್ತಿದ್ದು, ಟಿಕೆಟ್ ಮಾರಾಟ ಕುಸಿತವಾಗುತ್ತಿದ್ದ ಹಿನ್ನೆಲೆಯಲ್ಲಿ ಅಮೆರಿಕಾ ಸರ್ಕಸ್ ಅಂತ್ಯಗೊಳ್ಳುತ್ತಿರುವುದನ್ನು ಸಂಸ್ಥೆ ಜನವರಿಯಲ್ಲೇ ಪ್ರಕಟಿಸಿತ್ತು. 2016 ರಲ್ಲಿ ಅಮೆರಿಕ ಸರ್ಕಸ್ ಸಂಸ್ಥೆ ತನ್ನಲ್ಲಿದ್ದ  ಆನೆಗಳಿಗೆ ನಿವೃತ್ತಿಯನ್ನೂ ನೀಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com