ಭದ್ರತಾ ವ್ಯವಸ್ಥೆ
ವಿದೇಶ
ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿ, ಮೊಬೈಲ್ ಇಂಟರ್ ನೆಟ್ ಸ್ಥಗಿತ
ನೆರೆಯ ಬಾಂಗ್ಲಾದೇಶದಲ್ಲಿ 11ನೇ ಸಂಸತ್ ಚುನಾವಣೆ ಪ್ರಗತಿಯಲ್ಲಿದ್ದು, 104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ.
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ 11ನೇ ಸಂಸತ್ ಚುನಾವಣೆ ಪ್ರಗತಿಯಲ್ಲಿದ್ದು, 104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ.
ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮುಂದುವರೆಯಲಿದೆ. ಬಾಂಗ್ಲಾದೇಶದ 10 ನೇ ಪ್ರಧಾನಮಂತ್ರಿ ಶೇಖ್ ಹಸೀನಾ ಢಾಕಾದಲ್ಲಿನ ಸಿಟಿ ಕಾಲೇಜಿನಲ್ಲಿ ಮತ ಚಲಾಯಿಸಿದ್ದಾರೆ.

