ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ

 ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ್ದ  ಬ್ರೆಕ್ಸಿಟ್ ಮಸೂದೆಗೆ ಇದ್ದ ಕಟ್ಟ ಕಡೆಯ ಅಡಚಣೆ ನಿವಾರಣೆಯಾಗಿದ್ದು ಬ್ರಿಟನ್ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಈ ತಿಂತಳಾಂತ್ಯದಲ್ಲಿ ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವುದು ಖಚಿತವಾಗಿದೆ. 
ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ
ಯುರೋಪಿಯನ್ ಒಕ್ಕೂಟದಿಂದ ಬೇರ್ಪಟ್ಟ ಬ್ರಿಟನ್! ಬ್ರೆಕ್ಸಿಟ್ ಮಸೂದೆಗೆ ಯುಕೆ ಸಂಸತ್ತು ಅಂಗೀಕಾರ

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಂಡಿಸಿದ್ದ  ಬ್ರೆಕ್ಸಿಟ್ ಮಸೂದೆಗೆ ಇದ್ದ ಕಟ್ಟ ಕಡೆಯ ಅಡಚಣೆ ನಿವಾರಣೆಯಾಗಿದ್ದು ಬ್ರಿಟನ್ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಈ ತಿಂತಳಾಂತ್ಯದಲ್ಲಿ ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವುದು ಖಚಿತವಾಗಿದೆ.

 ಪ್ರಧಾನ ಮಂತ್ರಿ ಮಂಡಿಸಿದ್ದ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ ಒಪ್ಪಂದಕ್ಕೆ ಹೌಸ್ ಆಫ್ ಲಾರ್ಡ್ಸ್ಒಪ್ಪಿಗೆ ಸೂಚಿಸಿದೆ. ಈ ಮೂಲಕ ಇದು ಕಾನೂನಾಗಿ ಪರಿವರ್ತನೆ ಹೊಂದಲು ಇದ್ದ ಅಡಚಣೆ ನಿವಾರಣೆಗೊಂಡಿದೆ.

 ಜಾನ್ಸನ್ ಅವರ ಒಪ್ಪಂದವನ್ನು ಇಯು ಸಂಸತ್ತು ಇನ್ನೂ ಅಂಗೀಕರಿಸಬೇಕಾಗಿದೆ. ಹೇಗಾದರೂ, ಅನಿರೀಕ್ಷಿತ ಸಂದರ್ಭಗಳನ್ನು ಹೊರತುಪಡಿಸಿ, ಇದು ಶಾಸನವಾಗುವುದು ಬಹುತೇಕ ಖಚಿತವಾಗಿದೆ.ಹಾಗೆಯೇ ಮತ್ತು ಜನವರಿ 31 ರಂದು ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬೀಳಲಿದೆ ಎಂದು ಎ ಎಫ್ ಪಿ ನ್ಯೂಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com