Advertisement
ಮುಖಪುಟ >> ಸಿನಿಮಾ

loose Mada yogesh

ಲೂಸ್ ಬಜಾರ್

ಲೂಸ್‍ಮಾದ ಅಲಿಯಾಸ್ ಯೋಗೀಶ್ ಎಲ್ಲಿ ಹೋಗಿದ್ದಾರೆ? ಇಂದು `ಯಕ್ಷ ಪ್ರಶ್ನೆಯಾಗಿ ಕಾಡದಿದ್ದರೂ ಲೂಸ್‍ಮಾದ ಹಿಂದಿನಂತೆ ಈಗ ಹೆಚ್ಚು...

Dodmane Huduga Launched

ಹೋಳಿ ಹುಣ್ಣಿಮೆಯಂದು ಸೆಟ್ಟೇರಿದ `ದೊಡ್ಮನೆ ಹುಡ್ಗ’

ಅಜಯ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ಪುನೀತ್‍ ರಾಜಕುಮಾರ್ ಅಭಿನಯದ `ದೊಡ್ಮನೆ ಹುಡ್ಗ’ ಚಿತ್ರದ ಮುಹೂರ್ತ...

Sushma

'ಮತ್ತೆ ಶ್' ಸದ್ಯದಲ್ಲೆ ತೆರೆಗೆ

ಶ್ ಹೆಸರಿನ ಎಷ್ಟು ಚಿತ್ರಗಳು ತೆರೆಗೆ ಸಿದ್ದವಾಗುತ್ತಿದ್ದೇಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ನಿರ್ಮಾಪಕರು ಯಾವುದೇ...

suri

ಟೈಟ್ಲು ಸೈಲೆಂಟು, ಸಿನ್ಮಾ ವೈಲೆಂಟು

ಆ ದಿನಗಳು, ಸ್ಲಂಬಾಲಾ ಮತ್ತು ಎದೆಗಾರಿಕೆ ನಂತರ ಮತ್ತೊಂದು ಭೂಗತಲೋಕದ ಕತೆ ಹೊತ್ತು ಬಂದಿದ್ದಾರೆ ಅಗ್ನಿ ಶ್ರೀಧರ್. ಚಿತ್ರದ ಹೆಸರು ಸೈಲೆಂಟ್ ಸುನೀಲ..

A Day In The City poster

ಎ ಡೇ ಇನ್ ದಿ ಸಿಟಿ

ತಮ್ಮದು ಪಕ್ಕಾ ಕಮರ್ಷಿಯಲ್ ಚಿತ್ರ ಆದರೆ ಸಮಾಜಕ್ಕೊಂದು ಮೆಸೇಜ್ ಇದೆ ಅಂತಿದೆ ಇಲ್ಲೊಂದು ಸಾಫ್ಟ್ ವೇರ್ ಟೆಕ್ಕೀ ಟೀಮ್...

Goa movie still

ನಟ ಕೋಮಲ್ ವಿರುದ್ದ ದೂರು

ಗೋವಾ ಚಿತ್ರದ ಪ್ರಚಾರಕ್ಕೆ ನಟ ಕೋಮಲ್ ಬರುತ್ತಿಲ್ಲ ಎಂದು ಚಿತ್ರದ ನಿರ್ಮಾಪಕ ಶಂಕರೇಗೌಡ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

Ilayaraja

ನನಗೆ ರಾಯಧನ ಸರಿಯಾಗಿ ಬಂದಿದ್ದರೆ ಬಿಲ್ ಗೇಟ್ ಆಗಿಬಿಡುತ್ತಿದ್ದೆ: ಇಳಯರಾಜ

ಯಾವುದೇ ವೆಬ್ಸೈಟ್ ಆಗಲಿ ಮೊಬೈಲ್ ಸೇವಾ ಸಂಸ್ಥೆಯಾಗಲಿ ಇಳಯರಾಜ ನೀಡಿರುವ ೪೫೦೦ ಟ್ಯೂನ್ ಗಳನ್ನು ಬಳಸಿಕೊಳ್ಳುವಂತಿಲ್ಲ

Charmi Kaur

ಚಾರ್ಮಿಯ ಕೋಟಿ ಕುಣಿತ

ಚಾರ್ಮಿ ಚಾಮರ್ï ಕಳ್ಕೊಂಡು ಯಾವ ಕಾಲ ಆಯ್ತು ಅಂತ ಜನ ಮಾತಾಡ್ಕೊಳೋ ಹೊತ್ತಿಗೆ ಭರ್ಜರಿ ಕಂಬ್ಯಾಕ್ ಮಾಡಲು ತಯಾರಾಗಿದ್ದಾಳೆ ಚಾರ್ಮಿ ಕೌರ್! ತೆಲುಗಿನಲ್ಲಿ ಜ್ಯೋತಿಲಕ್ಷ್ಮಿ ಎಂಬ...

Advertisement
Advertisement