Advertisement

Lack of expertise in technical education

- ಸಿಂಧು

ತಾಂತ್ರಿಕ ಶಿಕ್ಷಣದಲ್ಲಿ ಪರಿಣಿತಿಯ ಕೊರತೆ  Dec 28, 2015

ಪ್ರೊಫೆಸರ್ ಗಳಾಗಲು ಡಾಕ್ಟರೇಟ್ ಪಡೆದಿರಬೇಕು ಆದರೆ ಶಿಕ್ಷಣ ಸಚಿವನಾಗಲು ಯಾವುದೇ ವಿದ್ಯಾರ್ಹತೆ...

Poetical scientist First computer programmer Ada Lovelace

- ಶ್ರೀಹರ್ಷ ಸಾಲಿಮಠ

ಕವಿಮನಸ್ಸಿನ ಮೊದಲ ಸಾಫ್ಟ್ ವೇರ್ ಇಂಜಿನಿಯರ್ - ಅಡಾ ಲೊವೆನ್ಸ್  Dec 16, 2015

ಕಂಪ್ಯೂಟರ್ ಅನ್ನು ಮೊದಲು ವಿನ್ಯಾಸಗೊಳಿಸಿದವನು ಚಾರ್ಲ್ಸ್ ಬಾಬೇಜ್. ಆದರೆ ಚಾರ್ಲ್ಸ್ ಬಾಬೇಜ್ ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ! ಮೊದಲ ಸಾಫ್ಟ್ ವೇರ್...

Parents are equally responsible for misguided child

- ಸಿಂಧು

ಮಕ್ಕಳು ಕೈತಪ್ಪಿ ಹೋಗುವಲ್ಲಿ ಪೋಷಕರ ಪಾಲೂ ಸಹ ಇದೆ  Dec 15, 2015

ವಿದ್ಯಾರ್ಥಿಗಳ ಅನೇಕ ತೊಂದರೆಗಳಿಗೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಒತ್ತಡ ಹೇರುವುದು, ಕೇಳಿದ್ದನ್ನೆಲ್ಲ...

Technology to help flood relief

- ಶ್ರೀಹರ್ಷ ಸಾಲಿಮಠ

ತಂತ್ರಲೋಕದ ಸಹಾಯದಿಂದ ನೆರೆ ಪರಿಹಾರ  Dec 09, 2015

ಚೆನೈನಲ್ಲಿ ಕಳೆದ ತಿಂಗಳು ನಡೆದ ಜಲವಿಪ್ಲವದ ನಂತರ ಮತ್ತೊಮ್ಮೆ ಗಂಭೀರ ಚಿಂತನೆ ನಡೆದಿದೆ. ಅವೈಜ್ಞಾನಿಕ ನಗರಾಭಿವೃದ್ಧಿ ಯೊಜನೆಗಳು, ಸರಿಯಾದ...

Allow the kids to enjoy their childhood

ವಿದ್ಯಾರೇಖೆ - ಸಿಂಧು

ಮಕ್ಕಳನ್ನು ಮಕ್ಕಳಾಗಿರಲು ಬಿಡಿ..!  Dec 07, 2015

ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ಶಿಕ್ಷಣ ಮಾಫಿಯಾವನ್ನು ನಿಯಂತ್ರಿಸಲು ಪ್ರಜೆಗಳೇ ಮುಂದಾಗಬೇಕು...

Pathetic condition of govt schools complementing failure of RTE

ವಿದ್ಯಾರೇಖೆ - ಸಿಂಧು

ಪಾಳು ಬೀಳುತ್ತಿರುವ ಸರಕಾರಿ ಶಾಲೆಗಳೂ, ಶಾಪವಾಗುತ್ತಿರುವ RTE ಎಂಬ ವರದಾನವೂ..!  Dec 02, 2015

ಶಿಕ್ಷಣ ಕ್ಷೇತ್ರವು ಮಾಫಿಯಾ ಆಗಿ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ! ಗಲ್ಲಿಗೊಂದು ಬೀದಿಗೊಂದರಂತೆಂಬಂತೆ...

Few facts about Bluetooth

ತಂತ್ರಲೋಕ - ಶ್ರೀಹರ್ಷ ಸಾಲಿಮಠ

ಎಲ್ಲರ ಮೆಚ್ಚಿನ ಬ್ಲೂಟೂತ್ ಬಗ್ಗೆ ಒಂದಿಷ್ಟು!  Dec 02, 2015

ಮೊಬೈಲ್ ಬಳಕೆದಾರರಿಗೆ ಬ್ಲೂಟೂತ್ ಚಿರಪರಿಚಿತ. ವೈರ್ ಮುಖಾಂತರ ಸ್ಪೀಕರ್ ಗಳನ್ನು ಕಿವಿಗೆ ಸಿಕ್ಕಿಸಿಕೊಳ್ಳುವುದರಿಂದ ಮುಕ್ತಿ ದೊರಕಿಸಿಕೊಟ್ಟ...

start writing for exams from now!

- ಸಿಂಧು

ಪರೀಕ್ಷೆಗಾಗಿ ಓದಲು ಅಲ್ಲ ಬರೆಯಲು ಈಗಲೇ ಪ್ರಾರಂಭಿಸಿ  Nov 24, 2015

ಬರೆಯುವುದರಿಂದ ನಮ್ಮ ಉತ್ತರ ಬರವಣಿಗೆ ಮತ್ತು ನಿಜವಾದ ಉತ್ತರದಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳು ನಮಗೆ ಗೊತ್ತಾಗುತ್ತವೆ. ಅನೇಕ ಬಾರಿ ನಾವು ಬರೆಯಬೇಕಾದ ಮ್ರಮುಖ ಅಂಶಗಳನ್ನು...

Nano sensor to detect cancer

- ಶ್ರೀಹರ್ಷ ಸಾಲಿಮಠ

ಕ್ಯಾನ್ಸರ್ ಪತ್ತೆಗೆ ಭಾರತೀಯನ ನ್ಯಾನೊ ಸೆನ್ಸರ್..!  Nov 18, 2015

ಕ್ಯಾನ್ಸರ್ ಅಥವಾ ಅರ್ಬುದ ರೋಗ ಎಂಬುದು ಒಬ್ಬರಿಂದೊಬ್ಬರಿಗೆ ಹರಡುವಂತಹದ್ದಲ್ಲ. ನಮ್ಮ ಹಿರಿಯರ ಬಳುವಳಿಯಾಗಿ ಜೀನ್ ಗಳ ಮುಖಾಂತರ...

Start preparing for practical exams early

- ಸಿಂಧು

ಪ್ರಾಯೋಗಿಕ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಶುರುಮಾಡಿ  Nov 16, 2015

ಪ್ರಾಯೋಗಿಕ ಪರೀಕ್ಷೆಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇವು ಸಹ ಒಳ್ಳೆಯ ಅಂಕ ಗಳಿಸಲು...

Inventor of digital luxuries Hedy Lamarr

ತಂತ್ರಲೋಕ - ಶ್ರೀಹರ್ಷ ಸಾಲಿಮಠ

ಡಿಜಿಟಲ್ ಸುಖಗಳ ಸಂಶೋಧಕಿ ಹೆಡಿ ಲಾಮರ್!  Nov 11, 2015

ಹೆಡಿ ಲಾಮರ್ ಬಹುಮುಖ ಪ್ರತಿಭೆಯ ಹೆಣ್ಣುಮಗಳು. ನಟಿ,ವಿಜ್ಞಾನಿ, ಯುದ್ಧ ತಂತ್ರ...

Tips to secure passing marks in PUC

ವಿದ್ಯಾರೇಖೆ - ಸಿಂಧು

ಪಿಯುಸಿ ಫೇಲಾಗುವ ಹೆದರಿಕೆಯಲ್ಲಿರುವವರಿಗೆ ಇಲ್ಲಿದೆ ಅಭಯಹಸ್ತ!  Nov 09, 2015

ಪಿಯುಸಿಯ ಅರೆವಾರ್ಷಿಕ ಪರೀಕ್ಷೆಗಳು ಮುಗಿದಿವೆ. ಈಗಾಗಲೇ ಕಾಲೇಜು, ಟ್ಯೂಷನ್ ಗಳ ನಡುವೆ ಮುಳುಗಿ ಓದಲಾಗದೇ...

Problems faced by kannada students

ವಿದ್ಯಾರೇಖೆ - ಸಿಂಧು

ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಕಷ್ಟಗಳು!  Nov 03, 2015

ಒಂದಾನೊಂದು ಕಾಲದಲ್ಲಿ ಒಂದೇ ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಪಠ್ಯಗಳ ನುಡಿಯೇ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಜನರ...

Advertisement
Advertisement