Advertisement
ಮುಖಪುಟ >> ಕ್ರಿಕೆಟ್
ಸುದ್ದಿ

Sunil Gavaskar

ಬ್ಯಾಟ್ಸ್ ಮನ್ ಗಳ ನಿರ್ಲಕ್ಷ್ಯವೇ ಸೋಲಿಗೆ ಕಾರಣ: ಸುನಿಲ್ ಗವಾಸ್ಕರ್

ಭಾರತ 333 ರನ್ ಗಳ ಹೀನಾಯ ಸೋಲು ಕಂಡಿರುವ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸೋಲಿಗೆ ಬ್ಯಾಟ್ಸ್ ಮನ್ ಗಳ ನಿರ್ಲಕ್ಷ್ಯವೇ ಕಾರಣ ಎಂದು...

Knowing the spirit of our team,I know they

ಭಾರತ ಖಂಡಿತಾ ಆಸ್ಟ್ರೇಲಿಯಾಗೆ ತಿರುಗೇಟು ನೀಡುತ್ತದೆ: ಸಚಿನ್ ತೆಂಡೂಲ್ಕರ್

ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಟೀಕೆಗೆ ಗುರಿಯಾಗಿರುವ ಟೀಂ ಇಂಡಿಯಾ ಪರ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದು, 2ನೇ ಪಂದ್ಯದಲ್ಲಿ ಕೊಹ್ಲಿ ಪಡೆ ಖಂಡಿತಾ ತಿರುಗಿ ಬೀಳುತ್ತದೆ ಎಂದು ಹೇಳಿದ್ದಾರೆ.

Our worst batting display in last two years: Kohli

ಕಳೆದ 2 ವರ್ಷಗಳಲ್ಲೇ ನಮ್ಮದು ಅತ್ಯಂತ ಕಳಪೆ ಬ್ಯಾಟಿಂಗ್: ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಟೀಂ ಇಂಡಿಯಾ...

pune test: Australia won by 333 runs against India

ಪುಣೆ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು

ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 333 ರನ್ ಗಳ ಹೀನಾಯ ಸೋಲು ಕಂಡಿದೆ.

R. Ashwin breaks Anil Kumble

ಕುಂಬ್ಳೆ ದಾಖಲೆ ಮುರಿದ ಅಶ್ವಿನ್: ತವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್

ಭಾರತದ ಖ್ಯಾತ ಕ್ರಿಕೆಟಿಗ, ಮಾಜಿ ನಾಯಕ ಮತ್ತು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಅಲ್​ರೌಂಡರ್ ಆರ್.ಅಶ್ವಿನ್ ಶನಿವಾರ ಮುರಿದಿದ್ದಾರೆ.

Pune Test: India To Chase 441 Runs Against Australia

ಅಶ್ವಿನ್ ಜಡೇಜಾ ಜುಗಲ್ ಬಂದಿ; 285ಕ್ಕೆ ಆಸ್ಟ್ರೇಲಿಯಾ ಆಲ್ ಔಟ್

ಭಾರತದ ಸ್ಪಿನ್ ಅಸ್ತ್ರಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಜುಗಲ್ ಬಂದಿ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾವನ್ನು 285ರನ್ ಗಳಿಗೆ ಆಲ್ ಔಟ್ ಮಾಡಿದೆ. ಆ ಮೂಲಕ ಭಾರತ ಗೆಲ್ಲಲು 441 ರನ್ ಗಳನ್ನು ಗಳಿಸಬೇಕಿದೆ.

Pune Test: Team India

ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಟೀಂ ಇಂಡಿಯಾದ ಕಳಪೆ ಆಟ!

ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಭಾರತದ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಕಳಪೆ ಆಟ ಎಂದು ಹೇಳಲಾಗುತ್ತಿದೆ.

Ausis Bowler O

ಆಸಿಸ್ ಬೌಲರ್ ಗಳ ಪಾರಮ್ಯ; ಕೇವಲ 105 ರನ್ ಗಳಿಗೆ ಭಾರತ ಆಲ್ ಔಟ್!

ಬಾರ್ಡರ್-ಗವಾಸ್ಕರ್ ಟ್ರೋಫಿ ನಿಮಿತ್ತ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 105 ರನ್ ಗಳಿಗೆ ಆಲ್ ಔಟ್ ಆಗಿದೆ. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ 155 ರನ್ ಗಳ ಹೀನಾಯ ಹಿನ್ನಡೆ ಕಂಡಿದೆ.

Australia make 260 as Starc falls early Against India

ಪುಣೆ ಟೆಸ್ಟ್: 260 ರನ್ ಗಳಿಗೆ ಆಸ್ಟ್ರೇಲಿಯಾ ಆಲ್ ಔಟ್

ಬಾರ್ಡರ್-ಗವಾಸ್ಕರ್ ಟ್ರೋಫಿ ನಿಮಿತ್ತ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಕೇವಲ 260 ರನ್ ಗಳಿಗೆ ಆಲ್ ಔಟ್ ಆಗಿದೆ.

Umesh Yadav

ವೇಗಿ ಉಮೇಶ್ ಮಾರಕ ದಾಳಿಗೆ ಆಸ್ಟ್ರೇಲಿಯಾ ತತ್ತರ, 9 ವಿಕೆಟ್ ನಷ್ಟಕ್ಕೆ 256 ರನ್

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟ ಅಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದೆ...

Harpreet Singh

ಹೆಸರಿನ ಗೊಂದಲದಿಂದಾಗಿ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಯುವ ಕ್ರಿಕೆಟಿಗ

ಯುವ ಕ್ರಿಕೆಟಿಗನೊಬ್ಬ ಅಂಧೇರಿಯ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿ ಸುದ್ದಿಯಾಗಿದ್ದ ಈ ಪ್ರಕರಣ ಸಂಬಂಧ ಯುವ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು...

Virender Sehwag is "happy" that M.S. Dhoni will not lead the Rising Pune Supergiants

"ಸದ್ಯ ಧೋನಿ ನಾಯಕರಾಗಿಲ್ಲ, ಇದು ನನಗೆ ತುಂಬಾ ಸಂತಸದ ಸುದ್ದಿ": ಸೆಹ್ವಾಗ್!

ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಪುಣೆ ತಂಡದ ನಾಯಕರಾಗಿಲ್ಲದೇ ಇರುವುದು ಸಂತಸದ ಸುದ್ದಿ ಎಂದು ಮಾಜಿ ಕ್ರಿಕೆಟಿಗ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಲಹೆಗಾರರಾಗಿರುವ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

wriddhiman saha

ಧೋನಿ ಹಾದಿಯಲ್ಲಿ ವೃದ್ಧಿಮಾನ್‌ ಸಾಹಾ: ಸೂಪರ್‌ಮ್ಯಾನ್‌ ಕ್ಯಾಚ್

ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದು ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್‌ ಸಾಹಾ ಗಾಳಿಯಲ್ಲಿ ಹಾರಿ ಸೂಪರ್ ಮ್ಯಾನ್ ರೀತಿ ಕ್ಯಾಚ್...

border-gavaskar trophy: Australia Won the Toss, Elected To Bat First

ಭಾರತದ ಬಿಗುವಿನ ಬೌಲಿಂಗ್ ಎದುರು ದಿಢೀರ್ ಕುಸಿತ ಕಂಡ ಆಸಿಸ್ ಮಧ್ಯಮ ಕ್ರಮಾಂಕ!

ಮಹಾರಾಷ್ಟ್ರದ ಪುಣೆಯ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ಆರಂಭವಾಗಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Virat Kohli-Umar Akmal

ನನ್ನನ್ನು ಕೊಹ್ಲಿಗೆ ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ: ಉಮರ್ ಅಕ್ಮಲ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ನನ್ನನ್ನು ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ ಎಂದು ಪಾಕಿಸ್ತಾನದ ಆಟಗಾರ ಉಮರ್ ಅಕ್ಮಲ್...

ಸ್ವಾರಸ್ಯ
Advertisement
Advertisement