Kannadaprabha Wednesday, April 16, 2014 9:43 AM IST
The New Indian Express

ಹೂತ ಅಭಿವೃದ್ಧಿ ಚಕ್ರ ಮೇಲೆತ್ತುವವರಾರು?

ಕನ್ನಡಪ್ರಭ ವಾರ್ತೆ, ಬೆಳಗಾವಿ, ಏ.14
ನೆತ್ತಿ ಸೂಡುವ ಬಿಸಿಲು, ಕಾದ ಭೂಮಿಯನ್ನು ಲೆಕ್ಕಿಸದೇ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ತಮ್ಮ ಮರಿಫುಡಾರಿಗಳೊಂದಿಗೆ ಮತಬೇಟೆಗೆ ಊರೂರು ಅಲೆಯುತ್ತಾರೆ. ಊಟ, ಉಪಹಾರ, ನಿದ್ರೆಯ ಚಿಂತೆ ಮಾಡೋದಿಲ್ಲ. ಹಗಲು-ರಾತ್ರಿ ಮತದಾರ ಪ್ರಭುಗಳನ್ನು ಒಲಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಾರೆ. ಭರವಸೆಗಳ...

ಕಾಂಗ್ರೆಸ್, ಬಿಜೆಪಿಯಿಂದ ದೇಶಕ್ಕೆ ಅಪಾಯ  Apr 15, 2014

ಬೆಳಗಾವಿ: ಕಾಂಗ್ರೆಸ್‌ನ ರಾಹುಲ್ ಗಾಂಧಿಗೆ ಬಿಜೆಪಿಯ ನರೇಂದ್ರ ಮೋದಿ ಪರ್ಯಾಯ ಎಂದು ಬಿಂಬಿಸುತ್ತಿರುವ ದೇಶದ ದೊಡ್ಡ ದುರಂತ. ಈ ಎರಡೂ ಪಕ್ಷಗಳಿಂದ ದೇಶಕ್ಕೆ ಅಪಾಯವಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಯೋಗೇಂದ್ರ ಯಾದವ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

ಬಿಜೆಪಿ ಕಾರ್ಯಕರ್ತರಿಂದ ಬೈಕ್ ರ್ಯಾಲಿ  Apr 15, 2014

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪ್ರಚಾರಾರ್ಥ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿವಿಧೆಡೆ ಬೈಕ್ ರ್ಯಾಲಿ ನಡೆಸಿ ಮತಯಾಚಿಸಿದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಬಿ. ಜಿರಲಿ ರ್ಯಾಲಿಗೆ ಚಾಲನೆ ನೀಡಿದರು. ಮೋದಿ, ಅಂಗಡಿ ಪರವಾಗಿ ಘೋಷಣೆ ಹಾಕಿದ ಕಾರ್ಯಕರ್ತರು ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಜನತೆಯಲ್ಲಿ ಮನವಿ...

ಹನಿ ನೀರಿಗೂ ಹಾಹಾಕಾರ  Apr 15, 2014

ಬೆಳಗಾವಿ: ಸಪ್ತ ನದಿಗಳ ಬೀಡು ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಜಿಲ್ಲೆಯ17 ಗ್ರಾಮಗಳ 60 ಸಾವಿರಕ್ಕೂ ಹೆಚ್ಚು ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಜನಪ್ರತಿನಿಧಿಗಳು ಚುನಾವಣೆಯಲ್ಲಿ ಬ್ಯೂಸಿಯಾಗಿದ್ದರೆ, ಜನರು ಮಾತ್ರ ಕುಡಿಯುವ ನೀರಿನ...

ಸುಳ್ಳು ಆಪಾದನೆಗೆ ಹುಕ್ಕೇರಿ ಕಡಿವಾಣ ಹಾಕಲಿ  Apr 15, 2014

ಚಿಕ್ಕೋಡಿ: ಸಂಸದರಾಗಿ ಕ್ಷೇತ್ರದಲ್ಲಿ ಮೂರು ಬಾರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಳ್ಳಿಗಳಿಗೆ ತೆರಳಿ ಸ್ಥಳದಲ್ಲಿಂು ಜನರ ಸಮಸ್ಯೆ ಪರಿಹರಿಸಿರುವ ರಮೇಶ ಕತ್ತಿ ವಿರುದ್ಧ ಸುಳ್ಳು ಆಪಾದನೆ ಮಾಡುವುದನ್ನು ಪ್ರಕಾಶ ಹುಕ್ಕೇರಿ ಬಿಡಬೇಕು ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಪಾದಂಾತ್ರೆ ಮೂಲಕ ಮತಂಾಚನೆ ಮಾಡಿದ...