Kannadaprabha Sunday, March 01, 2015 6:02 AM IST
The New Indian Express

ವಿದ್ಯುತ್ ಸ್ಥಾವರಕ್ಕೆ ವಿರೋಧ; ರಸ್ತೆ ತಡೆ

ಬಸವನಬಾಗೇವಾಡಿ: ತಾಲೂಕಿನ ಕೂಡಗಿ ವಿದ್ಯುತ್ ಸ್ಥಾವರ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸೋಮವಾರ ಮುತ್ತಗಿ ಕ್ರಾಸಿನ ರಾ.ಹೆ.50ರಲ್ಲಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಮುಂಜಾನೆ 11.15ಕ್ಕೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ 3.25ರ ತನಕವೂ ಶಾಂತಿಯುತವಾಗಿ ನಡೆಯಿತು. ಚಳವಳಿಯಲ್ಲಿ ತಾಲೂಕಿನ ವಿವಿಧ...

ಸಾವಿನಲ್ಲೂ ಒಂದಾದ ಅಜ್ಜಿ-ಮೊಮ್ಮಗಳು  Aug 04, 2014

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಗ್ರಾಮದಲ್ಲಿ ಅಜ್ಜಿಯ ಶವ ಸಂಸ್ಕಾರಕ್ಕೆ ಹೋಗಿದ್ದ ಮೊಮ್ಮಗಳು ಸಹ ನಿಧನ ಹೊಂದಿದ ಘಟನೆ ಮನಗೂಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ. ಶತಾಯುಷಿ ಮಡಿವಾಳವ್ವ ಶಿವಯ್ಯ ಹಿರೇಮಠ (102) ಶನಿವಾರ ನಿಧನ ಹೊಂದಿದ್ದರು. ಭಾನುವಾರ ಅಂತ್ಯಸಂಸ್ಕಾರ ಇತ್ತು. ಅದೇ ಗ್ರಾಮದಲ್ಲಿದ್ದ ಮೊಮ್ಮಗಳು (ಮಗನ ಮಗಳು) ಬಸಮ್ಮ ಬಸಯ್ಯ ನಂದಿಕೋಲಮಠ (45)...