Kannadaprabha Monday, July 28, 2014 11:43 AM IST
The New Indian Express

ಅದ್ಧೂರಿ ಭೀಮನ ಅಮಾವಾಸ್ಯೆ ಬೆಟ್ಟಕ್ಕೆ ಭಕ್ತರ ದಂಡು

ಹನೂರು: ಭೀಮನ ಆಮವಾಸ್ಯೆ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಪೂಜೆಗೆ ರಾಜ್ಯದ ವಿವಿದೆಡೆಯಿಂದ ಭಕ್ತರ ದಂಡೆ ಸೇರಿತ್ತು.
ಶನಿವಾರ ಬೆಳಗ್ಗೆಯಿಂದಲೇ ಮಹದೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಎಣ್ಣೆ ಮಜ್ಜನ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆದವು. ದೇವಸ್ಥಾನವನ್ನು ವಿವಿಧ ತಳಿರು ತೋರಣಗಳಿಂದ...

ಸಂತೇಮರಹಳ್ಳಿಯಲ್ಲಿ ರಥೋತ್ಸವ  Jul 27, 2014

ಸಂತೇಮರಹಳ್ಳಿ: ತಾಲೂಕಿನ ಸಂತೇಮರಹಳ್ಳಿಯ ಮಹದೇಶ್ವರ ದೇವಸ್ಥಾನದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ನಡೆದ ಮಹದೇಶ್ವರಸ್ವಾಮಿ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸಂತೇಮರಹಳ್ಳಿ ಹಾಗೂ ಸುತ್ತಮುತ್ತಲ ಹೆಗ್ಗವಾಡಿಪುರ, ಹೆಗ್ಗವಾಡಿ, ಉಮ್ಮತ್ತೂರು, ಮಂಗಲ, ಹೊನ್ನೂರು, ಕೆಸ್ತೂರು, ದುಗ್ಗಹಟ್ಟಿ, ಮೆಳ್ಳಹಳ್ಳಿ, ಕಾವುದವಾಡಿ, ಬಸವಟ್ಟಿ,...

ಕಂದಹಳ್ಳಿ ಮಹದೇಶ್ವರ ರಥೋತ್ಸವ  Jul 27, 2014

ಯಳಂದೂರು: ತಾಲೂಕಿನ ಕಂದಹಳ್ಳಿ ಮಹದೇಶ್ವರನ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಮಹದೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶನಿವಾರ ಮುಂಜಾನೆ ಕಾರಾಪುರ ಮಠದಿಂದ ಸತ್ತಿಗೆ ಸೂರಿಪಾನಿ, ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ...

ಬೆಳೆ ಪರಿಹಾರ ವಿಮೆಗೆ ಕೇಂದ್ರಕ್ಕೆ ಮನವಿ  Jul 27, 2014

ಚಾಮರಾಜನಗರ:  ಜಿಲ್ಲೆಯಾದ್ಯಂತ ಮಳೆ ಇಲ್ಲದೇ, ಅಂತರ್ಜಲ ತೀವ್ರ ಕುಸಿದು ರೈತರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಬೆಳೆ ಪರಿಹಾರ ವಿಮೆ ನೀಡಬೇಕೆಂದು ಮನವಿ ಮಾಡಲಾಗುವುದು ಎಂದು ಬಿಜೆಪಿ ರೈತ ಮೋರ್ಚಾದ ನೇತೃತ್ವದ ತಂಡ ತಿಳಿಸಿದೆ.
ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟಗಳನ್ನು ಮನಗಂಡು ಕೇಂದ್ರಕ್ಕೆ ವರದಿ ನೀಡುವ ಸಂಬಂಧ ರಾಜ್ಯ ಬಿಜೆಪಿ...

ಹೆಣ್ಣುಮಕ್ಕಳಿಗೆ ಕಾನೂನಿನ ಅರಿವು ಅಗತ್ಯ; ನಿಂಗೇಗೌಡ  Jul 27, 2014

ಚಾಮರಾಜನಗರ: ಪ್ರತಿಯೊಬ್ಬ ಹೆಣ್ಣುಮಕ್ಕಳು ಸುರಕ್ಷಿತ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸರ್ಕಾರಿ ಆದರ್ಶ ವಿದ್ಯಾಲಯ ಮುಖ್ಯ ಶಿಕ್ಷಕ ನಿಂಗೇಗೌಡ ಸಲಹೆ ನೀಡಿದರು.
ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ವಿಕಾಸ ಸಂಸ್ಥೆ ಆಯೋಜಿಸಿದ್ದ ಹೆಣ್ಣುಮಕ್ಕಳ ಸುರಕ್ಷಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹೆಣ್ಣಿಗೆ...