Kannadaprabha Saturday, August 02, 2014 3:56 AM IST
The New Indian Express

ಕಾರ್ಮಿಕ ಕಾಯಿದೆ ಮಾರ್ಪಾಟು: ಆರಂಭದ ಒಪ್ಪಿಗೆ

ಕಳೆದ ಎರಡು ದಶಕಗಳಿಂದಲೂ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಔದ್ಯಮೀಕರಣದ ಕ್ರಾಂತಿಗೆ ಓಬಿರಾಯನ ಕಾಲದ ಕಾರ್ಮಿಕ ಕಾಯಿದೆಗಳು ಅಡ್ಡಿಯಾಗಿವೆ ಎಂದು ಹೇಳಿದರೂ, ಕಾಯಿದೆಯ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ.
ಈಗಿನ ಕಾಯಿದೆಯ ಅರಾಜಕತೆಯಲ್ಲಿ ಆರಾಮವಾಗಿರುವ ಸಂಘಟಿತ ಉದ್ಯಮ ವಲಯದ ಸಂಘಟಿತ ಕಾರ್ಮಿಕ ಸಂಘಟನೆಗಳ ಓಟು ಬ್ಯಾಂಕಿಗೆ ಹೆದರಿ...

ಸರ್ಕಾರ ನಿರ್ವಹಿಸಿದ ಬಂದ್  Aug 02, 2014

ಅನೇಕ ಕನ್ನಡಪರ ಸಂಘ-ಸಂಸ್ಥೆಗಳು, ವಾಟಾಳ್ ನಾಗರಾಜ್‌ರ ಬೆಂಗಳೂರು ಬಂದ್‌ಗೆ ಗುರುವಾರ ಬೆಂಬಲ ನೀಡಿದ್ದವು. ಆ ಬಂದ್‌ನ ಉದ್ದೇಶ ಯಾರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೂ ಅದು ಯಾರ ವಿರುದ್ಧವೂ ಅಲ್ಲ, ಸರ್ಕಾರದ ವಿರುದ್ಧವಂತೂ ಖಂಡಿತ ಅಲ್ಲ ಎನ್ನುವ ವಿವರಣೆಯನ್ನು ನೀಡಲಾಗಿತ್ತು.
ಬಂದ್ ಸಂಘಟನೆಯಲ್ಲಿ ಯಾರ್ಯಾರಿದ್ದರು ಎನ್ನುವುದು ಯಾರಿಗೂ...

ರಸ್ತೆ ವಿಸ್ತರಿಸಿ  Aug 02, 2014

ಮಾಲೂರು- ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೈವೇ ರಸ್ತೆ ಇರುವುದು ಸರಿಯಷ್ಟೆ. ಆದರೆ ಈ ರಸ್ತೆಯು ಬಹಳ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇತ್ತೀಚೆಗಂತೂ ಮಾಲೂರು-ಹೊಸಕೋಟೆ ರಸ್ತೆಯಲ್ಲಿನ ವಾಹನಗಳ ಸಂಚಾರ ದಟ್ಟಣೆ ಹೇಳಲಾರದಷ್ಟು ಹೆಚ್ಚಾಗುತ್ತಿದೆ. ಇದರಿಂದ ಈ ರಸ್ತೆಯು ಹೆಚ್ಚುತ್ತಿರುವ ವಾಹನಗಳ ಸಂಚಾರಕ್ಕೆ ಸಾಕಾಗದೆ...

ತಪ್ಪಾಯ್ತು ತಿದ್ಕೋತೀವಿ  Aug 02, 2014

ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಇಂದಿನ ದಿನಪತ್ರಿಕೆಯ ಜು.25 ಮುಖಪುಟದಲ್ಲಿ 'ಶಾಲಾ ಬಸ್‌ಗೆ ರೈಲು ಡಿಕ್ಕಿ: ಮಕ್ಕಳು ಸೇರಿ 15 ಸಾವು' ಎಂದಿದೆ. ಆದರೆ ಅದು 'ರೈಲಿಗೆ ಶಾಲಾ ಬಸ್ ಡಿಕ್ಕಿ: ಮಕ್ಕಳು ಸೇರಿ 15 ಸಾವು' ಎಂದಾಗಬೇಕಿತ್ತು. ಮೇಲ್ನೋಟಕ್ಕೆ ಎರಡೂ ವಾಕ್ಯ ಪ್ರಯೋಗ ಸರಿಯಾಗಿದೆ. ಮತ್ತು ಒಂದೇ ಅರ್ಥ...

ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕಪ್ಪಗಿರುವುದೆಲ್ಲ?  Aug 02, 2014

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಫೋಟೊ ತೆಗೆಯುವುದನ್ನು ಯಾರಿಂದ ಕಲಿತರೆ ಚೆನ್ನ?
ರವೀಂದ್ರನಾಥ್ ಒಬ್ಬರನ್ನು ಬಿಟ್ಟು ಬೇರೆ ಯಾರಿಂದ ಬೇಕಾದರೂ ಕಲಿಯಿರಿ!

ಮಂಜುನಾಥ ಮದ್ದೂರು, 9686584959
ಬೆಳ್ಳಗಿರುವುದೆಲ್ಲಾ ಹಾಲಲ್ಲ. ಕಪ್ಪಗಿರುವುದೆಲ್ಲ?
ದನವಲ್ಲ!

ಓಂ ಚನ್ನೇಶ್ ಅರಬಿಳಚಿಕ್ಯಾಂಪ್,...