Kannadaprabha Wednesday, July 30, 2014 10:40 PM IST
The New Indian Express

ಇರಾಕ್: ಅರವತ್ತೊಂದು ಭಾರತೀಯರು ವಾಪಸ್  Jul 30, 2014

ಚೆನ್ನೈ: ಆಂತರಿಕ ಸಂಘರ್ಷದಿಂದ ನಲುಗಿರುವ ಇರಾಕ್‌ನಿಂದ 61 ಭಾರತೀಯರು ಮಂಗಳವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಇವರಲ್ಲಿ 36 ಮಂದಿ ಆಂಧ್ರದವರಾದರೆ ಉಳಿದವರು ತಮಿಳುನಾಡಿಗೆ ಸೇರಿದವರು. ಮುಂಬೈನಿಂದ ಏರ್‌ಇಂಡಿಯಾ ಮೂಲಕ ಚೆನ್ನೈನ ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ 61 ಮಂದಿಯನ್ನು ರಾಜ್ಯದ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು....

ಆತ್ಮಹತ್ಯಾ ಬಾಂಬ್ ದಾಳಿ ಕರ್ಜೈ ಸೋದರ ಸಂಬಂಧಿ ಸಾವು  Jul 30, 2014

ಕಂದಹಾರ್: ಅಪಘಾನಿಸ್ತಾನದ ಹೊರ ಹೋಗುತ್ತಿರುವ ಅಧ್ಯಕ್ಷ ಹಮೀದ್ ಕರ್ಜೈ ಸೋದರ ಸಂಬಂಧಿ ಹಶ್ಮತ್ ಕರ್ಜೈ ಅವರನ್ನು ಹತ್ಯೆ ಮಾಡಲಾಗಿದೆ. ಕಂದಹಾರ್‌ನ ದಕ್ಷಿಣ ಭಾಗದಲ್ಲಿ ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ಅತಿಥಿಗಳನ್ನು ಭೇಟಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡು ಅವರನ್ನು ಹತ್ಯೆ ಮಾಡಿದ್ದಾನೆ....

ಮತ್ತೊಂದು ದಾಖಲೆಗೆ ನಮ್ಮ ರೈಲ್ವೆ ಸಜ್ಜು  Jul 30, 2014

ಜಮ್ಮು-ಕಾಶ್ಮೀರದಲ್ಲಿ ಪ್ಯಾರೀಸ್‌ನ ಐಫೆಲ್ ಟವರ್‌ಗಿಂತ...

ಕೋಮು ಹಿಂಸಾಚಾರ: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ  Jul 30, 2014

ನವದೆಹಲಿ: ದೇಶಾದ್ಯಂತ ನಡೆದ ಕೋಮು ಸಂಬಂಧಿ ಹಿಂಸಾಚಾರಗಳಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ. 2013ರಲ್ಲಿ ನಡೆದ ಗಲಭೆಗಳ ಬಗ್ಗೆ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಉಲ್ಲೇಖ ಇದೆ. ಉತ್ತರಪ್ರದೇಶದಲ್ಲಿ ಕಳೆದ ವರ್ಷ 241 ಪ್ರಕರಣಗಳು ನಡೆದಿವೆ.
ಹೀಗಾಗಿ ಈ ಪಟ್ಟಿಯಲ್ಲಿ  ಆ ರಾಜ್ಯ ಮೊದಲ ಸ್ಥಾನದಲ್ಲಿದೆ....