Kannadaprabha Thursday, April 24, 2014 8:20 PM IST
The New Indian Express

'ಲೋಕ'ದರ್ಶನ

ಆಜಂ ವಿರುದ್ಧ ಆಯೋಗ ಮತ್ತೆ ಗರಂ
ನವದೆಹಲಿ:  ಸಮಾಜವಾದಿ ಪಕ್ಷದ ನಾಯಕ ಅಜಂಖಾನ್‌ಗೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಮತ್ತೆ ಎಚ್ಚರಿಕೆ ನೀಡಿದೆ. ಆಯೋಗದ ಎಚ್ಚರಿಕೆಯ ಖಾನ್ ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದರು. ಜತೆಗೆ ಆಯೋಗದ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದರು. ಜತಗೆ ಆಯೋಗ ವಿಧಿಸಿದ...

ತಾಲೂಕು ರಚನೆ ಪ್ರಸ್ತಾಪ ಕೈ ಬಿಟ್ಟಿಲ್ಲ: ಸಚಿವ  Apr 24, 2014

ಕನ್ನಡಪ್ರಭ ವಾರ್ತೆ| ಬೆಂಗಳೂರು| ಏ.23
ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಹೊಸ ತಾಲೂಕು ರಚನೆ ವಿಚಾರವನ್ನು ಸರ್ಕಾರ ಕೈ ಬಿಟ್ಟಿಲ್ಲ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಅವರು, ಇಲ್ಲಿ ಕೆಲ ತಾಂತ್ರಿಕ ದೋಷಗಳಿವೆ. ತಾಲೂಕು ರಚನೆ ಸಂಬಂಧ ನಾಲ್ಕು...

ಮುನ್ನಾರ್‌ನಲ್ಲಿ ಸಿಎಂ ವಿಶ್ರಾಂತಿ  Apr 22, 2014

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ರಾಂತಿಗಾಗಿ ಮುನ್ನಾರ್‌ಗೆ ತೆರಳಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿಂಗಳು ಕಾಲ ನಿರಂತರ ಪ್ರವಾಸ- ಪ್ರಚಾರದಿಂದ ಬಳಲಿರುವ ಅವರು ವಿಶ್ರಾಂತಿಗೆ ತೆರಳಲಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನದವರೆಗೂ ಕಡತ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ, ತಮ್ಮ ಕೆಲವೇ...

ಕಾವೇರಿ ವಿವಾದಕ್ಕೆ ಜಯಾ, ದೇವೇಗೌಡರೇ ಮೂಲ  Apr 20, 2014

ಕಾವೇರಿ ನೀರು ಬಿಡದೆ ಕರ್ನಾಟಕ ವಂಚನೆ ಎಸಗುತ್ತಿದೆ ಎನ್ನುವ ಜಯಲಲಿತಾ...

ವರಲಕ್ಷ್ಮಿ ಗುಂಡೂರಾವ್ ರಾಜಕೀಯಕ್ಕೆ?  Apr 19, 2014

ಕುಶಾಲನಗರ: ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಇರಾದೆಯನ್ನು  ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಪತ್ನಿ ವರಲಕ್ಷ್ಮೀ ಗುಂಡುರಾವ್ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಹಿರಿಯ ಪುತ್ರ ಮಹೇಶ್ ಗುಂಡೂರಾವ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯರ ನಂತರದ ದಿನಗಳಲ್ಲಿ...