Advertisement

All you need to know about India

ಇಸ್ರೋದ ಐಆರ್ ಎನ್ಎಸ್ಎಸ್-1ಹೆಚ್ ಉಪಗ್ರಹದ ವಿಶೇಷತೆಗಳು!  Aug 31, 2017

ನಮ್ಮದೇ ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್ ಅಂತಿಮ ಘಟ್ಟದಲ್ಲಿದ್ದು, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ 8ನೇ ಉಪಗ್ರಹ ಐಆರ್ ಎನ್ ಎಸ್ ಎಸ್ ಗುರುವಾರ ನಭಕ್ಕೆ...

YouTube

ಮೊದಲ ಬಾರಿಗೆ ಲೋಗೋವನ್ನು ಬದಲಿಸಿದ ಯುಟ್ಯೂಬ್  Aug 30, 2017

ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್...

Use only certified Android phones: Google

ಪ್ರಮಾಣೀಕರಿಸಿದ ಆ್ಯಂಡ್ರಾಯ್ಡ್ ಫೋನ್ ಗಳನ್ನು ಮಾತ್ರ ಖರೀದಿಸಿ: ಗೂಗಲ್  Aug 29, 2017

ಪ್ರಮಾಣೀಕರಿಸಿದ ಆ್ಯಂಡ್ರಾಯ್ಡ್ ಫೋನ್ ಗಳನ್ನು ಮಾತ್ರ ಖರೀದಿಸಿ ಬಳಕೆ ಮಾಡಿ ಎಂದು ಖ್ಯಾತ ಸರ್ಚ್ ಎಂಜಿನ್ ಗೂಗಲ್...

Facebook

ಫೇಸ್ ರೆಕಗ್ನಿಷನ್ ಸಾಧನದೊಂದಿಗೆ ಚಾಟ್ ಡಿವೈಸ್ ಹೊರತರಲಿರುವ ಫೇಸ್ ಬುಕ್  Aug 26, 2017

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಬಳಕೆದಾರರ ಮುಖವನ್ನು ಗುರುತಿಸಬಲ್ಲ ವೀಡಿಯೊ ಚಾಟ್ ಸಾಧನವನ್ನು ಹೊರತರಲು...

Google logo

ವಾಟರ್ ಮಾರ್ಕ್ ಗಳು ನಿಮ್ಮ ಚಿತ್ರದ ಸುರಕ್ಷತೆ ಗುರುತಲ್ಲ: ಗೂಗಲ್ ಸಂಶೋಧ  Aug 21, 2017

ಗೂಗಲ್ ನಲ್ಲಿನ ಸಂಶೋಧಕರು ಅಲ್ಗಾರಿದಮ್ ವ್ಯವಸ್ಥೆಯನ್ನು ರಚಿಸಿದ್ದಾರೆ, ಅದು ಫೋಟೋಗಳಿಂದ ವಾಟರ್ ಮಾರ್ಕ್ ಗಳನ್ನು ತನ್ನಷ್ಟಕ್ಕೆ...

YouTube

ಬ್ರೇಕಿಂಗ್ ನ್ಯೂಸ್ ಈಗ ಯೂಟ್ಯೂಬ್ ನಲ್ಲಿಯೂ ಲಭ್ಯ  Aug 19, 2017

ಆನ್ ಲೈನ್ ವೇದಿಕೆಯಾಗಿರುವ ಯೂಟ್ಯೂಬ್ ಇನ್ನು ಮುಂದೆ ಗ್ರಾಹಕರಿಗೆ ಬ್ರೇಕಿಂಗ್ ನ್ಯೂಸ್ ನ್ನು ಸಹ...

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!  Aug 17, 2017

ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿಯ ಬಗೆಗೆ ಇದ್ದ ರಹಸ್ಯವನ್ನು ಕೊನೆಗೂ ಸಂಶೋಧಕರು...

Smartphone

ಸ್ಮಾರ್ಟ್ ಫೋನ್ ಬಳಸಿ ಫೇಕ್ ಉತ್ಪನ್ನ ಗುರುತಿಸುವ ತಂತ್ರಜ್ಞಾನ ಕಂಡುಹಿಡಿದ ಭಾರತೀಯ ಸಂಶೋಧಕರು  Aug 13, 2017

ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿ ಫೇಕ್ ಉತ್ಪನ್ನಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಭಾರತೀಯ ಸಂಶೋಧಕರು...

File pic

ಯೂಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ನಿಂದ "ವಾಚ್" ಬಿಡುಗಡೆ!  Aug 10, 2017

ಗೂಗಲ್ ಒಡೆತನದ ಯುಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ವಾಚ್ ಎಂಬ ಹೊಸ ಸಾಮಾಜಿಕ ಜಾಲತಾಣಾವನ್ನು...

Paytm

ವಾಟ್ಸ್ ಆಪ್ ಗೆ ಪೈಪೋಟಿ ನೀಡಲು ಪೇಟಿಎಂ ನಿಂದ ಮೆಸೇಜಿಂಗ್ ಆಪ್  Aug 01, 2017

ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಲಗ್ಗೆ ಇಡಲು ಸಿದ್ಧತೆ...

ಸಂಗ್ರಹ ಚಿತ್ರ

ಇಂಟರ್ ನೆಟ್ ಸಮಸ್ಯೆ ಕಾಡುತ್ತಿದೆಯೇ? ಯಾಕೆಂಬುದರ ಕಾರಣ ಇಲ್ಲಿದೆ  Aug 01, 2017

ಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾದರೂ, ಶೇ.56 ರಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ...

BSNL Asks Broadband Users to Change Passwords After Malware Attack

ಬಿಎಸ್ಎನ್ಎಲ್ ಗೂ ತಟ್ಟಿದ ಮಾಲ್ವೇರ್ ದಾಳಿ ಬಿಸಿ; ಪಾಸ್ವರ್ಡ್ ಬದಲಿಸುವಂತೆ ಗ್ರಾಹಕರಿಗೆ ಸೂಚನೆ  Jul 31, 2017

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನ ಸುಮಾರು 2000 ಮಾಡೆಮ್ ಗಳ ಮೇಲೆ ಹ್ಯಾಕರ್ಸ್ ಗಳಿಂದ ಮಾಲ್ವೇರ್ ದಾಳಿಯಾಗಿದ್ದು, ಗ್ರಾಹಕರು ಕೂಡಲೇ ತಮ್ಮ ತಮ್ಮ ಪಾಸ್ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆ ಸೂಚನೆ ...

Indian scientists claim discovery of galaxy ‘Saraswati’ in universe

ಭಾರತೀಯ ವಿಜ್ಞಾನಿಗಳಿಂದ 'ಸರಸ್ವತಿ' ಗ್ಯಾಲಕ್ಸಿ ಪತ್ತೆ: ಬ್ರಹ್ಮಾಂಡದಲ್ಲೇ ಅತ್ಯಂತ ಬೃಹತ್ ನಕ್ಷತ್ರಪುಂಜ  Jul 14, 2017

ಬ್ರಹ್ಮಾಂಡದ ಅತ್ಯಂತ ದೊಡ್ಡ ಗ್ಯಾಲಕ್ಸಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದು, ನಕ್ಷತ್ರಪುಂಜದ ಸೂಪರ್ಕ್ಲಸ್ಟರ್ ಗೆ ಸರಸ್ವತಿ ಎಂಬ ಹೆಸರು...

ISRO PSLV

ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆ  Jul 02, 2017

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ...

Facebook expands

'ವೈ ಫೈ ಹುಡುಕಿ' ಫೀಚರ್ ಜಾಗತಿಕವಾಗಿ ವಿಸ್ತರಿಸಿದ ಫೇಸ್ಬುಕ್  Jul 01, 2017

ಫೇಸ್ಬುಕ್ ತನ್ನ ಜನಪ್ರಿಯ ಫೀಚರ್ 'ವೈ ಫೈ ಹುಡುಕಿ'ಯನ್ನು ಜಾಗತಿಕವಾಗಿ ವಿಸ್ತರಿಸಿದ್ದು, ಈಗ ಐ ಒ ಎಸ್ ಮತ್ತು ಆಂಡ್ರಾಯ್ಡ್ ಫೋನುಗಳನ್ನು ಬಳಸುವ ೨ ಬಿಲಿಯನ್ ಫೇಸ್ಬುಕ್...

GSAT-17  Photo credits : www.isro.gov.in

ಫ್ರೆಂಚ್ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊ  Jun 29, 2017

ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ...

Representational image

ಫೇಸ್ ಬುಕ್ ಬಳಕೆದಾರರ ಸಂಖ್ಯೆ ಈಗ 2 ಶತಕೋಟಿ!  Jun 28, 2017

ತಿಂಗಳಲ್ಲಿ ಸಕ್ರಿಯವಾಗಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಎರಡು ಶತಕೋಟಿಗೂ ಅಧಿಕ ದಾಟಿದೆ. ಅಂದರೆ ವಿಶ್ವದ...

Mars-sized object

ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ!  Jun 25, 2017

ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ...

Facebook pilots tools to protect Indian women profile photos

ಮಹಿಳೆಯರ ಪ್ರೊಫೈಲ್ ಫೋಟೋ ರಕ್ಷಣೆಗೆ ಹೊಸ ಟೂಲ್ಸ್ ಒದಗಿಸಿದ ಫೇಸ್ಬುಕ್  Jun 22, 2017

ಭಾರತೀಯ ಫೇಸ್ಬುಕ್ ಮಹಿಳಾ ಬಳಕೆದಾರರ ಮುಖ ಕಾಣುವ ಪ್ರೊಫೈಲ್ ಫೋಟೋಗಳನ್ನು ಯಾರೂ ಡೌನ್ ಲೋಡ್ ಮಾಡಲಾರದಂತೆ, ಯಾರು ಶೇರ್ ಮಾಡಲಾರದಂತೆ ಇತ್ಯಾದಿ...

Mars Orbiter Mission

ಮಂಗಳ ಗ್ರಹ ಕಕ್ಷೆಯಲ್ಲಿ 1000 ದಿನ ಪೂರೈಸಿದ ಮಂಗಳಯಾನ ನೌಕೆ  Jun 19, 2017

ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಕನಸಿನ ಕೂಸಾಗಿದ್ದ ಮಂಗಳಯಾನ ನೌಕೆಯು ಮಂಗಳ ಗ್ರಹ ಕಕ್ಷೆಯಲ್ಲಿ 1000 ದಿನ...

Facebook

ಭಯೋತ್ಪಾದನೆ ನಿಗ್ರಹಕ್ಕೆ ಫೇಸ್ ಬುಕ್ ನಿಂದ ಕೃತಕ ಬುದ್ಧಿಮತ್ತೆ ಬಳಕೆ  Jun 16, 2017

ಭಯೋತ್ಪಾದನೆ ತಡೆಗೆ ಫೇಸ್ ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಲು...

Advertisement
Advertisement