Advertisement

All about Indian Army

ಕೇವಲ 4 ಗಂಟೆಯಲ್ಲಿ 38 ಉಗ್ರರು, 6 ಪಾಕ್ ಸೈನಿಕರ ಹತ್ಯೆ ಗೈದ ಸೇನೆ!  Sep 30, 2016

ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಸುರಕ್ಷಿತವಾಗಿ ವಾಪಸಾದ ಭಾರತೀಯ ಯೋಧರ...

We have defict water storage for drinking, but TN seeking water for Samba crop: CM

ಕಾವೇರಿ ನೀರು ಕುಡಿಯಲು ಮಾತ್ರ, ಬೇರೆ ಉದ್ದೇಶಕ್ಕೆ ಬಿಡಲು ಸಾಧ್ಯವಿಲ್ಲ: ಸಿಎಂ  Sep 29, 2016

ಸದ್ಯ ಕರ್ನಾಟಕದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ...

Tamil Nadu rejects Karnataka

ತಜ್ಞರ ತಂಡ ಕಳುಹಿಸುವ ಕರ್ನಾಟಕದ ಸಲಹೆಗೆ ತಮಿಳುನಾಡು ಒಪ್ಪಿಲ್ಲ: ಉಮಾ ಭಾರತಿ  Sep 29, 2016

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಾವು...

Jaya demands immediate release of Cauvery water to save Samba crop

ಸಾಂಬಾ ಬೆಳೆಗೆ ತಕ್ಷಣ ಕಾವೇರಿ ನೀರು ಬಿಡಿ: ಜಯಾ ಆಗ್ರಹ  Sep 29, 2016

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಲು ನಿರಾಕರಿಸುತ್ತಿರುವ ಕರ್ನಾಟಕವನ್ನು ತರಾಟೆಗೆ...

Pakistan Air Force says it is ready to combat external aggression

ಬಾಹ್ಯ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ: ಪಾಕಿಸ್ತಾನ ವಾಯುಪಡೆ  Sep 29, 2016

ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ...

Singapore convicts teenage blogger for inciting religious hatred

ಧಾರ್ಮಿಕ ದ್ವೇಷ ಹಬ್ಬುವ ಪ್ರಯತ್ನ; ಸಿಂಗಾಪುರದಲ್ಲಿ ಹದಿಹರೆಯ ಬ್ಲಾಗರ್ ಗೆ ಶಿಕ್ಷೆ  Sep 29, 2016

ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ದ್ವೇಷ ಹರಡಲು ಪ್ರಯತ್ನಿಸಿದ 17 ವರ್ಷದ ಹದಿಹರೆಯ ಬ್ಲಾಗರ್ ಗೆ ಸಿಂಗಾಪುರ ಕೋರ್ಟ್...

2 Pak soldiers killed as India responds to ceasefire violation by Pakistan

ಪ್ರಚೋದನೆಗೆ ತಕ್ಕ ಫಲ; ಭಾರತೀಯ ಯೋಧರ ಗುಂಡಿಗೆ 2 ಪಾಕ್ ಸೈನಿಕರ ಹತ್ಯೆ  Sep 29, 2016

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರ ಅಪ್ರಚೋದಿತ ದಾಳಿಗೆ ತಕ್ಕ ಉತ್ತರ ನೀಡಿರುವ ಭಾರತ ಪ್ರತಿದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ ಎಂದು...

SC order on cancellation of Shahabuddin

ಶಹಾಬುದ್ದೀನ್ ಜಾಮೀನು ವಜಾ ಪ್ರಕರಣ; ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ  Sep 29, 2016

ರಾಜೀವ್ ರೋಶನ್ ಕೊಲೆ ಪ್ರಕರಣದ ಆರೋಪಿ ಮಾಜಿ ಆರ್ ಜೆ ಡಿ ಸದಸ್ಯ ಮೊಹಮದ್ ಶಹಾಬುದ್ದೀನ್ ಶಹಾಬುದ್ದೀನ್ ಜಾಮೀನನ್ನು ವಜಾ ಮಾಡುವಂತೆ ಕೋರಿ ಬಿಹಾರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ...

Rahul Gandhi appears in Assam court

ಆರ್ ಎಸ್ ಎಸ್ ಮಾನಹಾನಿ ಮೊಕದ್ದಮೆ; ಅಸ್ಸಾಂ ಕೋರ್ಟ್ ನಲ್ಲಿ ಹಾಜರಾದ ರಾಹುಲ್ ಗಾಂಧಿ  Sep 29, 2016

ಆರ್ ಎಸ್ ಎಸ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸ್ಸಾಮಿನ ಪ್ರಾದೇಶಿಕ ಕೋರ್ಟ್ ನಲ್ಲಿ ಖುದ್ದು...

Surgical Strikes At Line Of Control Against Terrorists: army chief ranbir singh

ಎಲ್ ಒಸಿ ಉಗ್ರ ಕ್ಯಾಂಪ್ ಗಳ ಮೇಲೆ ಮುಗಿಬಿದ್ದ ಸೇನೆ, 37 ಉಗ್ರರ ಹತ್ಯೆ!  Sep 29, 2016

ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್...

Expect Pak To Act Against Terror Says US Over US Security Advisor

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕ್ ವಿಫಲ; ಅಮೆರಿಕ ಆಕ್ರೋಶ  Sep 29, 2016

ತನ್ನ ನೆಲದ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನದ ಪದೇ ಪದೇ ವಿಫಲವಾಗುತ್ತಿದೆ ಎಂದು ಅಮೆರಿಕ ಆಕ್ರೋಶ...

Pakistan troops fire at Indian positions along LoC in Poonch

ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ!  Sep 29, 2016

ಅಪ್ರಚೋದಿತ ದಾಳಿಗಳಾದರೆ ಅದಕ್ಕೆ ಸಂಪೂರ್ಣ ಬಲದೊಂದಿಗೆ ಉತ್ತರ ನೀಡಿ ಎಂಬ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನಿ ಸೈನಿಕರು ಉದ್ಧಟತನ ಪ್ರದರ್ಶನ ಮಾಡಿದ್ದು, ಭಾರತೀಯ ಪೋಸ್ಟ್ ಗಳತ್ತ ಗುಂಡಿನ ದಾಳಿ...

SAARC crumbles over terror concerns; 19th summit in Islamabad postponed

ಭಾರತ ಸೇರಿದಂತೆ ವಿವಿಧ ಸದಸ್ಯ ರಾಷ್ಟ್ರಗಳ ಬಹಿಷ್ಕಾರ; ಸಾರ್ಕ್ ಶೃಂಗಸಭೆ ಮುಂದೂಡಿಕೆ  Sep 29, 2016

ಭಯೋತ್ಪಾದನೆ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದ್ದು, ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19 ಸಾರ್ಕ್ ಶೃಂಗಸಭೆ ಭಾರತದ ಅಸಹಕಾರದಿಂದಾಗಿ...

Cauvery row: Decision on water release Tomorrow

ನಾಳೆ ಕೇಂದ್ರದ ಸಭೆಯ ನಂತರ ನೀರು ಬಿಡುವ ಬಗ್ಗೆ ನಿರ್ಧಾರ: ಸಂಪುಟ ಸಭೆಯ ನಂತರ ಸಿಎಂ  Sep 28, 2016

ಕಾವೇರಿ ವಿವಾದ ಸಂಬಂಧ ನಾಳೆ ಕೇಂದ್ರ ಸರ್ಕಾರ ಕರೆದಿರುವ ಕರ್ನಾಟಕ-ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ...

CM Siddaramaiah to leave for Delhi on Thursday morning to attend Centre

ಕಾವೇರಿ ವಿವಾದ: ನಾಳೆ ದೆಹಲಿಗೆ ಸಿಎಂ ಪ್ರಯಾಣ  Sep 28, 2016

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಗುರುವಾರ ಕೇಂದ್ರ ಸರ್ಕಾರ ಕರ್ನಾಟಕ ಹಾಗೂ...

Cauvery row: Ambareesh apologises to people

ಕಾವೇರಿ ಕಿಚ್ಚು: ರಾಜ್ಯದ ಜನತೆಯ ಕ್ಷಮೆಯಾಚಿಸಿದ ಅಂಬರೀಶ್  Sep 28, 2016

ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಬೇಸರ ಇದೆ. ಈ ಸಂಬಂಧ ನಾನು ರಾಜ್ಯದ ಜನತೆಯ...

Delhi minister alleges conspiracy behind income tax notice

ಆದಾಯ ತೆರಿಗೆ ನೋಟಿಸ್ ಹಿಂದೆ ಬಿಜೆಪಿ ಪಕ್ಷದ ಪಿತೂರಿ ಇದೆ: ದೆಹಲಿ ಸಚಿವ  Sep 28, 2016

ತಾವು ಹೂಡಿಕೆ ಮಾಡಿರುವ ಮೂರು ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ನೋಟಿಸ್ ನೀಡಿರುವ ಹಿಂದೆ ಬಿಜೆಪಿ ಪಕ್ಷದ ಪಿತೂರಿ ಇದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬುಧವಾರ...

Jaya announces Rs 476 crore bonus for staff of State PSUs

ರಾಜ್ಯ ಪಿ ಎಸ್ ಯು ಸಿಬ್ಬಂದಿಗಳಿಗೆ 476 ಕೋಟಿ ಬೋನಸ್ ಘೋಷಿಸಿದ 'ಅಮ್ಮ'  Sep 28, 2016

ರಾಜ್ಯ ಸರ್ಕಾರದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ (ಪಿ ಎಸ್ ಯು) ಸಿಬ್ಬಂದಿಗಳಿಗೆ ತಮಿಳು ನಾಡಿನ ಮುಖ್ಯಮಂತ್ರಿ ಬಂಪರ್ ಕೊಡುಗೆ ನೀಡಿದ್ದಾರೆ. 2015-16 ನೇ ಸಾಲಿಗೆ 476.71...

Pakistan will become

"ಪ್ರಧಾನಿ ಮೋದಿ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ, "ಪಾಕ್ ಬಹಿಷ್ಕೃತ ರಾಷ್ಟ್ರ"ವಾಗುವ ಅಪಾಯ"  Sep 28, 2016

ಭಾರತದ ಸಂಯಮವನ್ನು ಲಘುವಾಗಿ ಪರಿಗಣಿಸಿದರೆ ಪಾಕಿಸ್ತಾನ ಬಹಿಷ್ಕೃತ ರಾಷ್ಟ್ರವಾಗುವ ಅಪಾಯವಿದೆ ಎಂದು ಅಮೆರಿಕದ ಖ್ಯಾತ ಪತ್ರಿಕೆ...

G padmavathi is the new Mayor of IT City Bengaluru

ಬೆಂಗಳೂರು ಮೇಯರ್ ಆಗಿ ಜಿ.ಪದ್ಮಾವತಿ ಆಯ್ಕೆ  Sep 28, 2016

ಬಹು ನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಜಿ.ಪದ್ಮಾವತಿ ಅವರು ಬುಧವಾರ...

Shocked over friend

ಅಪಘಾತದಲ್ಲಿ ಯುವಕ ಸಾವು; ಆಘಾತಗೊಂಡ ಗೆಳೆಯ ಆತ್ಮಹತ್ಯೆ  Sep 28, 2016

ಬಾಲ್ಯಕಾಲದ ಗೆಳೆಯ ತನ್ನ ಕಣ್ಣುಮುಂದೆಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನ್ನು ನೋಡಿದ ಯುವಕನೊಬ್ಬ ಆಘಾತದಿಂದ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು...

Pakistan Approaches International Court Of Justice Over Indus Waters Treaty: Report

ಸಿಂಧೂ ವಿವಾದ: ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ಪಾಕಿಸ್ತಾನ  Sep 28, 2016

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ಹರಿಯುತ್ತಿರುವ ಸಿಂಧೂ ನದಿ ನೀರನ್ನು ನಿಲುಗಡೆ ಮಾಡುತ್ತದೆ ಎಂಬ ಊಹಾಪೋಗಳ ಹಿನ್ನಲೆಯಲ್ಲಿ ಪಾಕ್ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು...

After India, bhutan to skip SAARC Summit In Pakistan

ಪಾಕಿಸ್ತಾನ ಸಾರ್ಕ್ ಶೃಂಗಸಭೆಗೆ ಬಾಂಗ್ಲಾ, ಭೂತಾನ್ ಬಹಿಷ್ಕಾರ!  Sep 28, 2016

ಭಾರತದ ಬಳಿಕ ಸಾರ್ಕ್ ಶೃಂಗಸಭೆಗೆ ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರಗಳು ಸಾರ್ಕ್ ಸಭೆಯನ್ನು ಬಹಿಷ್ಕರಿಸಿ ಪತ್ರ...

Call Tamil Nadu, Karnataka CMs

'ಕಾವೇರಿ ನೀರು' ಮೋದಿ ಅಂಗಳಕ್ಕೆ: ಕರ್ನಾಟಕ, ತಮಿಳುನಾಡು ಸಿಎಂಗಳ ಸಭೆ ಕರೆಯುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ  Sep 27, 2016

ಕಾವೇರಿ ನದಿ ನೀರು ಹಂಚಿಕೆ ವಿವಾದ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳಕ್ಕೆ ಬಂದಿದ್ದು, ಕರ್ನಾಟಕ ಹಾಗೂ...

Suprime Court Orders Karnataka To Release 18000 Cusecs Water To TN

ರಾಜ್ಯಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ 18 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಆದೇಶ  Sep 27, 2016

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಮತ್ತೆ 18 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ...

Jayalilathaa holds hour-long meeting on Cauvery issue with government officials in hospital

ಕಾವೇರಿ ವಿವಾದ: ಆಪೊಲೋ ಆಸ್ಪತ್ರೆಯಲ್ಲೇ ಸಭೆ ನಡೆಸಿದ ಜಯಾ  Sep 27, 2016

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಬಿಳುತ್ತಿದ್ದಂತೆ ತಮಿಳುನಾಡು...

Suprime Court Orders Karnataka To Release 6000 Cusecs Water On Wed and Thursday

ರಾಜ್ಯಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಆದೇಶ  Sep 27, 2016

ತಮಿಳುನಾಡಿಗೆ ಮತ್ತೆ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ...

Advertisement
Advertisement