Advertisement

flight

ಕರಾಚಿಯಿಂದ ಮದಿನಾಗೆ 7 ಪ್ರಯಾಣಿಕರನ್ನು ನಿಲ್ಲಿಸಿಕೊಂಡೆ ಕರೆದ್ಯೊಯ್ದ ಪಾಕ್ ವಿಮಾನ  Feb 26, 2017

ಪಾಕಿಸ್ತಾನ ವಿಮಾನದಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಕರೆದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ...

Afghanistan-Pakistan

ಭಯೋತ್ಪಾದನೆ ನಿರ್ಮೂಲನೆ ಕುರಿತು ಆಫ್ಘಾನಿಸ್ತಾನ-ಪಾಕಿಸ್ತಾನ ಮಾತುಕತೆ  Feb 26, 2017

ಭಯೋತ್ಪಾನೆ ನಿರ್ಮೂಲನೆ ಬಗ್ಗೆ ಪಾಕಿಸ್ತಾನ-ಆಫ್ಘಾನಿಸ್ತಾನ ಮಾತುಕತೆ...

Twin suicide attacks on security bases in Syria

ಸಿರಿಯಾದಲ್ಲಿ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟ, 42 ಸಾವು  Feb 25, 2017

ಸಿರಿಯಾ ಸರ್ಕಾರದ ವಶದಲ್ಲಿರುವ ಮೂರನೇ ನಗರವಾಗಿರುವ ಹೋಮ್ಸ್‌ ನ ಎರಡು ಭದ್ರತಾ ಸೇವಾ ನೆಲೆಗಳ ಮೇಲೆ...

Donald Trump and Srinivas Kuchibhotla(File photo)

ಡೊನಾಲ್ಡ್ ಟ್ರಂಪ್ ರ ವಲಸೆ ನೀತಿಗೂ, ಭಾರತೀಯ ಟೆಕ್ಕಿ ಹತ್ಯೆಗೂ ಸಂಬಂಧವಿಲ್ಲ: ಶ್ವೇತ ಭವನ  Feb 25, 2017

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ವಲಸೆ ನೀತಿಗೂ, ನಿನ್ನೆ ಕಾನ್ಸಾಸ್...

Mexico-US border

ಗೋಡೆ ನಿರ್ಮಾಣಕ್ಕೆ ವೆಚ್ಚ ಭರಿಸುವುದರ ವಿರುದ್ಧ ಅಮೆರಿಕಾಗೆ ಮೆಕ್ಸಿಕೋ ಎಚ್ಚರಿಕೆ  Feb 25, 2017

ಮೆಕ್ಸಿಕೋ-ಅಮೆರಿಕಾ ನಡುವೆ ಗೋಡೆ ನಿರ್ಮಿಸುವ ಯೋಜನೆಗೆ ತಗುಲುವ ವೆಚ್ಚವನ್ನು ವಾಪಸ್ ಪಡೆಯಲು ಮೆಕ್ಸಿಕೋಗೆ ರಫ್ತು ಮಾಡುವ ಸರಕುಗಳ ಮೇಲೆ ಏಕಪಕ್ಷೀಯ ತೆರಿಗೆ ವಿಧಿಸುವುದನ್ನು ಮೆಕ್ಸಿಕೋ...

Sunayana Dumala talks about her late husband,

ನಮಗೆ ಇಲ್ಲಿ ಜೀವಿಸಲು ಸಾಧ್ಯವೇ ಎಂದು ಪತಿಯನ್ನು ಕೇಳುತ್ತಿದ್ದೆ: ಹತ್ಯೆಗೀಡಾದ ಶ್ರೀನಿವಾಸ್ ಪತ್ನಿ ಹೇಳಿಕೆ  Feb 25, 2017

ಅಮೆರಿಕಾದ ಕನ್ಸಾಸ್ ನ ಒಲಾತೆ ನಗರದ ಬಾರ್ ಒಂದರಲ್ಲಿ ಭಾರತೀಯ ಮೂಲದ ಎಂಜಿನಿಯರ್...

ಟೀಕೆ ವ್ಯಕ್ತವಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸಿದ ಚೀನಾ!  Feb 25, 2017

ಚೀನಾ ಉತ್ತರ ಕೊರಿಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದನ್ನು ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆಯಾದರೂ ಉತ್ತರ ಕೊರಿಯಾದೊಂದಿಗೆ ಮೈತ್ರಿ ಮುಂದುವರೆಸುವುದಾಗಿ ಚೀನಾ...

Several feared trapped in China hotel fire; Officials Suspects Many Of the Dead

ಚೀನಾ ಲಕ್ಸುರಿ ಹೊಟೆಲ್ ನಲ್ಲಿ ಭೀಕರ ಅಗ್ನಿ ಅವಘಡ; 3 ಸಾವು, ಹಲವರು ಸಿಲುಕಿರುವ ಶಂಕೆ  Feb 25, 2017

ಚೀನಾದ ಲಕ್ಸುರಿ ಹೊಟೆಲ್ ವೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ...

Boxing legend Mohammed Ali

ನೀವು ಮುಸಲ್ಮಾನರಾ? ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿಯ ಪುತ್ರನನ್ನು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ  Feb 25, 2017

ಬಾಕ್ಸರ್ ದಂತಕಥೆ ಮುಹಮ್ಮದ್ ಅಲಿಯವರ ಪುತ್ರನನ್ನು ಪ್ಲೋರಿಡಾ ವಿಮಾನ ನಿಲ್ದಾಣದಲ್ಲಿ...

Donald Trump

ಸುಳ್ ಸುದ್ದಿ ಜನರ ಶತ್ರು: ಡೊನಾಲ್ಡ್ ಟ್ರಂಪ್  Feb 25, 2017

ಮಾಧ್ಯಮಗಳ ಮೇಲೆ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ ಸುದ್ದಿ ಜನರ ಶತ್ರು ಎಂದು...

US Flag

ಅಮೆರಿಕಾದಲ್ಲಿರುವ ನಮ್ಮ ಮಕ್ಕಳ ಜೀವಕ್ಕೆ ರಕ್ಷಣೆಯಿಲ್ಲ: ಭಾರತೀಯ ಪೋಷಕರ ಆತಂಕ  Feb 25, 2017

ಜನಾಂಗೀಯ ದ್ವೇಷಕ್ಕಾಗಿ ಅಮೆರಿಕಾದಲ್ಲಿರುವ ಭಾರತೀಯ ಯುವಕರ ಪ್ರಾಣಕ್ಕೆ ಅಪಾಯವಿದೆ ಎಂದು ಯುಎಸ್ ನಲ್ಲಿರುವ ಮಕ್ಕಳ ಪೋಷಕರು ಆತಂಕ ವ್ಯಕ್ತ...

Suicide bomber kills 29 near Syria town taken from IS: Monitor

ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ, 29 ಮಂದಿ ಸಾವು  Feb 24, 2017

ಸಿರಿಯಾದ ಅಲ್-ಬಾಬ್ ನಗರದಲ್ಲಿ ಶುಕ್ರವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ 29 ಮಂದಿ...

Srinivas Kuchibhotla

ಅಮೆರಿಕದ ಕಾನ್ಸಾಸ್ ನಲ್ಲಿ ಭಾರತೀಯ ವ್ಯಕ್ತಿಗೆ ಗುಂಡಿಟ್ಟು ಹತ್ಯೆ  Feb 24, 2017

ಭಾರತೀಯ ಮೂಲದ ಇಂಜಿನಿಯರ್ ವ್ಯಕ್ತಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಅಮೆರಿಕದ ಕಾನ್ಸಾಸ್'ನಲ್ಲಿ ಶುಕ್ರವಾರ...

Military Helicopter

ಮಾರ್ಗ ತಿಳಿಯಲು ಸೇನಾ ಹೆಲಿಕಾಫ್ಟರನ್ನೆ ರಾಷ್ಟ್ರೀಯ ಹೆದ್ದಾರಿಗೆ ಇಳಿಸಿದ ಪೈಲಟ್!  Feb 23, 2017

ವಾಯು ಮಾರ್ಗದ ದಾರಿ ತಪ್ಪಿದ್ದರಿಂದ ಸೇನಾ ಹೆಲಿಕಾಫ್ಟರ್ ಹಾರಿಸುತ್ತಿದ್ದ ಕಜಕಿಸ್ತಾನದ ಪೈಲಟ್ ಒಬ್ಬ ಹೆದ್ದಾರಿಯಲ್ಲೇ ಹೆಲಿಕಾಫ್ಟರ್ ಅನ್ನು ಇಳಿಸಿದ ಘಟನೆ...

The blast took place(Photo credit-Twitter)

ಲಾಹೋರ್ ನಲ್ಲಿ ಬಾಂಬ್ ಸ್ಫೋಟ: ಕನಿಷ್ಠ 5 ಮಂದಿ ಸಾವು, 30 ಜನರಿಗೆ ಗಾಯ  Feb 23, 2017

ಇಲ್ಲಿನ ಡಿಎಚ್ಎ ಝಡ್-ಬ್ಲಾಕ್ ನಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 5...

Nobel-winning economist Kenneth Arrow passes away at 95

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಕೆನ್ನೆಥ್ ಆ್ಯರೋ ನಿಧನ!  Feb 23, 2017

ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಕೆನ್ನೆಥ್ ಜೆ ಆ್ಯರೋ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 95 ವರ್ಷ...

Donald Trump

ಟ್ರಂಪ್ ವಲಸೆ ನೀತಿಯಿಂದ 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಅಭದ್ರತೆ  Feb 22, 2017

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದಾಗಿ ಸುಮಾರು ಮೂರು ಲಕ್ಷ ಭಾರತೀಯ ಅಮೆರಿಕನ್ನರು...

7 killed, 15 wounded in car bomb attack in Baghdad

ಬಾಗ್ದಾದ್'ನಲ್ಲಿ ಕಾರ್ ಬಾಂಬ್ ಸ್ಫೋಟ: 7 ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ  Feb 22, 2017

ಇರಾಕ್ ರಾಜಧಾನಿ ಬಾಗ್ದಾದ್'ನಲ್ಲಿ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿ 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಮಂಗಳವಾರ...

S. Jaishankar

ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್  Feb 22, 2017

ಭಾರತೀಯ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಫೆ.22 ರಂದು ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಪ್ರಮುಖ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ...

Representational image

ಅಮೆರಿಕಾ ಪ್ರಜೆಯಾಗಲು ಈ ತರಹದ ಪ್ರಶ್ನೆಗಳಿಗೆ ಉತ್ತರಿಸಬೇಕು!  Feb 22, 2017

ಅಮೆರಿಕಾ ದೇಶದ ಪ್ರಜೆಯಾಗಲು ಬೇರೆ ದೇಶದ ವಲಸಿಗರು ಅನೇಕ...

Terrorists Are Building Drones. French Army Is Destroying Them With Eagles

ಉಗ್ರರಿಂದ ಡ್ರೋಣ್ ನಿರ್ಮಾಣ, ಹದ್ದುಗಳ ಮೂಲಕ ಫ್ರಾನ್ಸ್ ಸೇನೆಯಿಂದ ನಾಶ!  Feb 22, 2017

ಒಂದೆಡೆ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಅತ್ಯಾಧುನಿಕ ಹಾದಿ ತುಳಿದು ಡ್ರೋಣ್ ಗಳ ಮೂಲಕ ದಾಳಿಗೆ ಸಂಚು ರೂಪಿಸುತ್ತಿದ್ದರೆ, ಇತ್ತ ಫ್ರಾನ್ಸ್ ಸೇನೆ ಮಾತ್ರ ರಂಗೋಲಿ ಕೆಳಗೆ ತೂರಿ ತನ್ನ ಹದ್ದುಗಳ ಮೂಲಕ ಆ ಡ್ರೋಣ್ ಗಳನ್ನು...

Balochi & Sindhi activists protest against CPEC, China & Pakistan, outside Chinese Embassy

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಗೆ ಬಲೂಚ್, ಸಿಂಧ್ ನಾಗರಿಕರ ವ್ಯಾಪಕ ವಿರೋಧ!  Feb 22, 2017

ಚೀನಾ ಮತ್ತು ಪಾಕಿಸ್ತಾನ ನಡುವಿನ ವಿವಾದಾತ್ಮಕ ಆರ್ಥಿಕ ಕಾರಿಡಾರ್ ಯೋಜನೆಗೆ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯದ ನಾಗರಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಲಂಡನ್ ನಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ವ್ಯಾಪಕ ಪ್ರತಿಭಟನೆ...

Image for representational purpose only. AP

ಪಾಕಿಸ್ತಾನ: ಕೋರ್ಟ್ ಆವರಣದಲ್ಲಿ ಸರಣಿ ಆತ್ಮಾಹುತಿ ಬಾಂಬ್ ದಾಳಿ, 6 ಸಾವು, 14 ಗಾಯ  Feb 21, 2017

ಪಾಕಿಸ್ತಾನದ ಕೋರ್ಟ್ ವೊಂದರ ಬಳಿ ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದ್ದು ಈ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು...

Pakistan cancels licenses of weapons issued to Hafiz Saeed and his aides

ಉಗ್ರ ಹಫೀಜ್ ಸಯೀದ್ ಹಾಗೂ ಆಪ್ತರ ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಗೊಳಿಸಿದ ಪಾಕ್  Feb 21, 2017

ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ತನ್ನ ದೇಶಕ್ಕೆ ಮಾರಕ ಎಂದು ಅರಿತ ಪಾಕಿಸ್ತಾನ ಇದೀಗ,...

Hafiz Saeed

'ಹಫೀಜ್ ಸಯೀದ್ ನಮಗೆ ಅಪಾಯ'; ಪಾಕಿಸ್ತಾನ ಸಚಿವರಿಗೆ ಕೊನೆಗೂ ಜ್ಞಾನೋದಯ!  Feb 21, 2017

ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಿ, ಆತನ ವಿರುದ್ಧ ಭಯೋತ್ಪದನೆ ವಿರೋಧಿ ಕಾಯ್ದೆ(ಎಟಿಎ) ಜಾರಿಗೊಳಿಸಿದ್ದ ಪಾಕಿಸ್ತಾನ ಈಗ ಸಯೀದ್ ನಮ್ಮ ದೇಶಕ್ಕೇ ಅಪಾಯ...

Aircraft burn after crashing into Melbourne shopping centre

ಆಸ್ಟ್ರೇಲಿಯಾ: ಮೆಲ್ಬೋರ್ನ್ ಶಾಪಿಂಗ್ ಸೆಂಟರ್ ಗೆ ಅಪ್ಪಳಿಸಿದ ವಿಮಾನ: ಐವರು ಸಾವು  Feb 21, 2017

ಆಸ್ಟ್ರೇಲಿಯಾದ ಮೆಲ್ಬೋರ್ನ್ ಸಮೀಪ ಬೆಂಕಿ ಹತ್ತಿಕೊಂಡು ಹಗುರ ವಿಮಾನ ...

Donald Trump

ಹೊಸ ಭದ್ರತಾ ಸಲಹೆಗಾರನನ್ನು ನೇಮಿಸಿದ ಡೊನಾಲ್ಡ್ ಟ್ರಂಪ್  Feb 21, 2017

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೆಫ್ಟಿನೆಂಟ್ ಜನರಲ್ ಹೆಚ್ ಆರ್ ಮೆಕ್ ಮಾಸ್ಟರ್ (H.R. McMaster) ಅವರನ್ನು ಅಮೆರಿಕದ ನೂತನ ಭದ್ರತಾ ಸಲಹೆಗಾರನನ್ನಾಗಿ ನೇಮಕ...

Advertisement
Advertisement
Advertisement