About Us

Kannadaprabha.com - the Kannada website has carved a niche in today's digital era. The news portal is owned by The New Indian Express Group.

The New Indian Express Group (TNIE) has been a standard-bearer for journalism in India ever since the Chennai edition was launched in 1932. The TNIE Group whose slogan of ‘Fear none; favour none’ is known for its courageous and fiery journalism. The Group is headed by Mr. Manoj Kumar Sonthalia, the grandson of Shri Ramnath Goenka, the legendary founder of the Indian Express as the Chairman and Managing Director. Ms. Santwana Bhattacharya is the Editor of The New Indian Express, The Sunday Express, The Morning Standard and The Sunday Standard.

The Group publishes 41 editions of The New Indian Express, The Sunday Express, The Morning Standard, The Sunday Standard and Tamil daily Dinamani from 28 printing centres across five southern States and New Delhi. Samakalika Malayalam Vaarika – a weekly in Kerala and INDULGE The Morning Standard in Kolkata.

Kannadaprabha.com was started in 1999 after the New Indian Express website, when digital media was booming. It was one of the first websites to provide real-time news, and it had become one of the few sources of Kannada news for NRIs. Since then, the website has played a pivotal role in gaining the trust of its readers by adapting to the changing time, technology and reader preferences.

Kannadaprabha.com publishes a wide range of online news ranging from the nation, world, Karnataka state, politics, Kannada film industry, inspirational articles, achievement stories, civic issues and more. The website provides unbiased information in Kannada language on the digital and social media platforms and also news on sports, cricket, business, health, lifestyle and videos of Kannada news bulletin.

Kannadaprabha.com follows stringent journalistic values that the TNIE Group is respected for, while meeting the expectations of today's youth. Kannadaprabha.com has always maintained accuracy and reliability in every content.

Express Network Private Limited runs the following websites:

www.newindianexpress.com

www.dinamani.com

www.kannadaprabha.com

www.samakalikamalayalam.com

www.cinemaexpress.com

www.indulgexpress.com

www.edexlive.com

ಇಂದಿನ ಇಂಟರ್ನೆಟ್ ಯುಗದಲ್ಲಿ Kannadaprabha.com ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿರುವ ಕನ್ನಡ ವೆಬ್ ಸೈಟ್ ಆಗಿದೆ. ಇದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ ಒಡೆತನದ ಸುದ್ದಿ ಪೋರ್ಟಲ್ ಆಗಿದೆ. ವಿಶ್ವದಾದ್ಯಂತ ಓದುಗರನ್ನು ಹೊಂದಿರುವ ಇದು ಪ್ರಚಲಿತ ವಿದ್ಯಮಾನಗಳ ಕುರಿತು ಕನ್ನಡ ಸುದ್ದಿ ಮತ್ತು ಲೇಖನಗಳನ್ನು ಓದುಗರಿಗೆ ನೀಡುತ್ತದೆ.

ಇದು ರಾಷ್ಟ್ರ, ಪ್ರಪಂಚ, ಕರ್ನಾಟಕ, ರಾಜಕೀಯ, ಕನ್ನಡ ಚಿತ್ರರಂಗದ ಆಗುಹೋಗುಗಳು, ಸ್ಪೂರ್ತಿದಾಯಕ ಸುದ್ದಿಗಳು, ಯಶಸ್ಸು ಮತ್ತು ಸಾಧನೆಯ ಬರಹಗಳು ಮತ್ತು ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೈಲೈಟ್ ಮಾಡುತ್ತದೆ. ಮತ್ತು ದೈನಂದಿನ ಜೀವನ. ಹೊಸ-ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಈ ಯುಗದಲ್ಲಿ ಓದುಗರಿಗೆ ಕನ್ನಡ ಭಾಷೆಯಲ್ಲಿ ಸರಿಯಾದ ಮತ್ತು ನಿಷ್ಪಕ್ಷಪಾತ ಮಾಹಿತಿಯನ್ನು ಒದಗಿಸಲು ವೆಬ್ಸೈಟ್ ಶ್ರಮಿಸುತ್ತದೆ. ಇದು ಕ್ರೀಡೆ, ಕ್ರಿಕೆಟ್, ವ್ಯಾಪಾರ, ಆರೋಗ್ಯ, ಜೀವನಶೈಲಿ ವಿಷಯಗಳ ಕುರಿತು ಸುದ್ದಿಗಳನ್ನು ಮತ್ತು ಕನ್ನಡ ಸುದ್ದಿ ಬುಲೆಟಿನ್ ವೀಡಿಯೊಗಳನ್ನು ಸಹ ಒದಗಿಸುತ್ತದೆ.

ಇಂಟರ್ನೆಟ್ ಮತ್ತು ವೆಬ್ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲೇ ಅಂದರೆ, 1999 ಇಸವಿಯಲ್ಲಿ Kannadaprabha.com ವೆಬ್ ಸೈಟ್ ಪ್ರಾರಂಭವಾಯಿತು. ರಿಯಲ್ ಟೈಮ್ ಸುದ್ದಿಗಳನ್ನು ಕನ್ನಡ ಭಾಷೆಯಲ್ಲಿ ಒದಗಿಸುವ ವೆಬ್ ಸೈಟ್ ಮೊದಲು ಪ್ರಾರಂಭಿಸಿದ್ದು ನಾವು ಎಂಬ ಹೆಮ್ಮೆ ನಮಗಿದೆ. ಆ ಕಾಲದಲ್ಲಿ ಅನಿವಾಸಿ ಭಾರತೀಯರಿಗೆ ಕನ್ನಡ ಸುದ್ದಿ ಒದಿಗಿಸುವ ಕೆಲವೇ ಮೂಲಗಳಲ್ಲಿ Kannadaprabha.com ಸಹ ಒಂದಾಗಿತ್ತು. ಅಂದಿನಿಂದ ಇಂದಿನವರೆಗೆ ಬದಲಾದ ಕಾಲ, ತಂತ್ರಜ್ಞಾನ, ಓದುಗರ ಅಭಿರುಚಿ ಮತ್ತು ಎಲ್ಲಾ ಅಂಶಗಳನ್ನು ಆಯಾ ಸನ್ನಿವೇಶಕ್ಕೆ ತಕ್ಕಂತೆ ಅಳವಡಿಸಿಕೊಳ್ಳುತ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತ ಓದುಗರ ವಿಶ್ವಾಸಕ್ಕೆ ವೆಬ್ ಸೈಟ್ ಪಾತ್ರವಾಗಿದೆ.

Kannadaprabha.com ಪತ್ರಿಕೋದ್ಯಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಓದುಗರಿಗೆ ಸುದ್ದಿಗಳನ್ನು ಒದಗಿಸುತ್ತದೆ. ಇಂದಿನ ಯುವಕರ ನಿರೀಕ್ಷೆಗಳನ್ನು ಸಾಂಪ್ರದಾಯಿಕ ಮತ್ತು ಘನತೆಯೊಂದಿಗೆ ಪೂರೈಸುತ್ತದೆ. ಇದು ಡಿಜಿಟಲ್ ಜಾಗದಲ್ಲಿ ಟ್ರೆಂಡ್ಸೆಟರ್ ಮತ್ತು ಮುಂಚೂಣಿಯಲ್ಲಿದೆ ಮತ್ತು ಇಂದಿನ ಯುಗಕ್ಕೆ ತಕ್ಕನಾಗಿ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲು ಸಹ ನಾವು ಅಸ್ತಿತ್ವ ಹೊಂದಿದ್ದೇವೆ ಮತ್ತು ವಿಡಿಯೋ ಸುದ್ದಿಗಳನ್ನು ಪೂರೈಸುತ್ತಿದ್ದೇವೆ. ಕರ್ನಾಟಕ ಮತ್ತು ಭಾರತದಾದ್ಯಂತ ಹೆಚ್ಚು ಓದುಗರನ್ನು ಹೊಂದಿರುವ ನಮ್ಮ ವೆಬ್ ಸೈಟ್ ಅನಿವಾಸಿ ಭಾರತೀಯರ ನೆಚ್ಚಿನ ಓದಿನ ತಾಣ ಸಹ ಆಗಿದೆ. ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಸುದ್ದಿ ಒದಗಿಸುವುದೇ ನಮ್ಮ

PRASAD SN

Assistant Editor of kannadaprabha.com
Express Network Private Limited
Express Building, No.1, Queen's Road,
Bengaluru – 560001,
Karnataka.

Telephone: 080-22866893-96 Extn: 296

Email: kponline@kannadaprabha.com

Kannada Prabha
www.kannadaprabha.com