

ಆಧ್ಯಾತ್ಮಿಕ ಆಭರಣಗಳ ಪ್ರವರ್ತಕ ಸಂಸ್ಥೆ ಓರ್ರಾ, ತನ್ನ 17ನೇ ಆಧ್ಯಾತ್ಮಿಕ ಸಂಗ್ರಹ 'ಸರ್ವಕಾಮದ ರುದ್ರಾಕ್ಷ'ವನ್ನು ಬಿಡುಗಡೆ ಮಾಡಿದೆ. ಓರ್ರಾ, ರುದ್ರಾಕ್ಷದೊಂದಿಗೆ ಪಂಚಧಾತು ಲೋಹ ಬಳಸಿ, ಸುಂದರ ವಿನ್ಯಾಸದ ವಜ್ರಖಚಿತ ಪದಕಗಳನ್ನು ಸಿದ್ಧಪಡಿಸಿದೆ. ಗಣೇಶ, ಲಕ್ಷ್ಮೀ, ಶಿವ ಮೊದಲಾದ ಪದಕಗಳು ಲಭ್ಯ. ಆರಂಭಿಕ ಬೆಲೆ-16,000 ರುಪಾಯಿ. ಮಾಹಿತಿಗೆ: 9342483454.