Srinivasa Murthy VN
ಊರು ಬೆಂಗಳೂರು. ಓದಿದ್ದು M.Sc, ಪತ್ರಿಕೋದ್ಯಮದಲ್ಲಿ 12 ವರ್ಷಗಳ ಅನುಭವವಿದೆ. ಕನ್ನಡಪ್ರಭ.ಕಾಮ್ ನಲ್ಲಿ ಪತ್ರಕರ್ತರಾಗಿ 2012ರಿಂದ ಸೇವೆಯಲ್ಲಿದ್ದಾರೆ. ಜನಶ್ರೀ ಸುದ್ದಿವಾಹಿನಿಯಲ್ಲಿ ತರಬೇತಿ. ವಿಡಿಯೋ ಎಡಿಟಿಂಗ್, ಸ್ಕ್ರಿಪ್ಟ್ ರೈಟಿಂಗ್, ಕ್ರೀಡಾ ವರದಿ ಇಷ್ಟದ ಕೆಲಸ. Video Editing ತರಬೇತಿ ಪಡೆದಿದ್ದಾರೆ.