ಕೇಂದ್ರ ಬಜೆಟ್ 2023-24: ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ.

ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ.

ಯಾವುದು ಅಗ್ಗ?

 • ಮೊಬೈಲ್ ಫೋನ್
 • ಕ್ಯಾಮೆರಾ
 • ಕ್ಯಾಮೆರಾ ಲೆನ್ಸ್
 • ಟಿವಿ
 • ಬ್ಲೆಂಡೆಡ್ ಸಿಎನ್‌ಜಿ
 • ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿ
 • ಫೋನ್‌ ಚಾರ್ಜರ್‌
 • ಟಿವಿ ಪ್ಯಾನೆಲ್‌ಗಳ ಬಿಡಿಭಾಗಗಳು
 • ಈಥೈಲ್‌ ಆಲ್ಕೋಹಾಲ್‌
 • ಸಿಗಡಿ ಉತ್ಪನ್ನ
 • ವಜ್ರ ತಯಾರಿಕೆಯಲ್ಲಿ ಬಳಸುವ ವಸ್ತುಗಳು
 • ಇಂಗು
 • ಕೋಕೋ ಬೀಜಗಳು

ಯಾವುದು ದುಬಾರಿ?

 • ಚಿನ್ನ, ವಜ್ರಾಭರಣ, ಪ್ಲಾಟಿನಂ
 • ಸಿಗರೇಟ್
 • ಬೈಸಿಕಲ್
 • ಮಕ್ಕಳ ಆಟದ ವಸ್ತುಗಳು
 • ಹೆಡ್‌ಫೋನ್‌
 • ಇಯರ್‌ಫೋನ್‌
 • ರಬ್ಬರ್‌ ಉತ್ಪನ್ನ
 • ಸ್ಮಾರ್ಟ್‌ ಮೀಟರ್‌
 • ಸೋಲಾರ್‌ ಸೆಲ್‌
 • ಸೋಲಾರ್‌ ಮೋಡೆಲ್‌ಗಳು
 • ಎಕ್ಸ್‌ರೇ ಯಂತ್ರ
 • ಎಲೆಕ್ಟ್ರಾನಿಕ್‌ ಉಪಕರಣಗಳು
 • ರೆಡಿಮೇಡ್ ಬಟ್ಟೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com