Manjula VN
ಊರು ಬೆಂಗಳೂರು. ಓದಿದ್ದು ಎಂಎಸ್'ಸಿ ಪತ್ರಿಕೋದ್ಯಮದಲ್ಲಿ 10 ವರ್ಷಗಳ ಅನುಭವವಿದೆ, ಬರವಣಿಗೆ ನನ್ನ ಕಾಯಕ. ಕನ್ನಡಪ್ರಭ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸುತ್ತಿದ್ದೇನೆ. ಬರವಣಿಗೆ, ಅನುವಾದದಲ್ಲಿ ಆಸಕ್ತಿಯಿದೆ. ರಾಜ್ಯ-ರಾಷ್ಟ್ರ ರಾಜಕೀಯ, ಆರೋಗ್ಯ, ಜೀವನಶೈಲಿ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ಸಂಗೀತ, ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಆಸಕ್ತಿಯುಳ್ಳ ಕ್ಷೇತ್ರವಾಗಿದೆ.