ಸಂಪತ್ತು ಸೃಷ್ಟಿ: ಟಿಸಿಎಸ್ ಪ್ರಥಮ

ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರ ಗಳಿಕೆ ಹೆಚ್ಚಿಸಿರುವ ಕಂಪನಿಗಳಲ್ಲಿ ಟಿಸಿಎಸ್ ಮೊದಲ ಸ್ಥಾನದಲ್ಲಿದೆ. ಹೂಡಿಕೆದಾರರು ಅತಿ ಹೆಚ್ಚು ನಷ್ಟ ಅನುಭವಿಸಿರುವ ಕಂಪನಿಗಳ ಪಟ್ಟಿಯಲ್ಲಿ ಎಂಎಂಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನಗಳಲ್ಲಿವೆ...
ಟಿಸಿಎಸ್ (ಸಂಗ್ರಹ ಚಿತ್ರ)
ಟಿಸಿಎಸ್ (ಸಂಗ್ರಹ ಚಿತ್ರ)

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರ ಗಳಿಕೆ ಹೆಚ್ಚಿಸಿರುವ ಕಂಪನಿಗಳಲ್ಲಿ ಟಿಸಿಎಸ್ ಮೊದಲ ಸ್ಥಾನದಲ್ಲಿದೆ. ಹೂಡಿಕೆದಾರರು ಅತಿ ಹೆಚ್ಚು ನಷ್ಟ ಅನುಭವಿಸಿರುವ ಕಂಪನಿಗಳ ಪಟ್ಟಿಯಲ್ಲಿ ಎಂಎಂಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನಗಳಲ್ಲಿವೆ.

ಹಣಕಾಸು ಸೇವಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ನಡೆಸಿದ ಅಧ್ಯಯನ ಅನುಸಾರ 201015ರ ಅವಧಿಯಲ್ಲಿ ಟಿಸಿಎಸ್ ರು.3,458 ಕೋಟಿ ಸಂಪತ್ತು ಸೃಷ್ಟಿಸಿದೆ. ಈ ಪಟ್ಟಿಯಲ್ಲಿ ಐಟಿಸಿ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್‍ಗಳು ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನದಲ್ಲಿವೆ. ಸನ್ ಫಾರ್ಮ, ಹಿಂದೂಸ್ತಾನ್ ಯೂನಿಲಿವರ್, ಎಚ್‍ಸಿಎಲ್ ಟೆಕ್, ಟಾಟಾ ಮೋಟಾರ್ಸ್, ಆ್ಯಕ್ಸಿಸ್ ಬ್ಯಾಂಕ್ ಮೊದಲ ಹತ್ತು ಕಂಪನಿಗಳಲ್ಲಿ ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com