ಖಾತೆ ಹೆಸರು ಪ್ರಕಟಿಸಿ

ವಾರಸುದಾರರಿಲ್ಲದ ಠೇವಣಿಗಳು, ಖಾತೆಗಳ ಹೆಸರನ್ನು ತಮ್ಮ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಬೇಕು. ಈ ಮೂಲಕ...
ಆರ್‍ಬಿಐ
ಆರ್‍ಬಿಐ

ಮುಂಬೈ: ವಾರಸುದಾರರಿಲ್ಲದ ಠೇವಣಿಗಳು, ಖಾತೆಗಳ ಹೆಸರನ್ನು ತಮ್ಮ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಬೇಕು. ಈ ಮೂಲಕ ಅಂಥ ಬ್ಯಾಂಕ್ ಖಾತೆಗಳ ವಾರಸುದಾರರ ಪತ್ತೆಗೆ ನೆರವು ನೀಡಬೇಕು ಎಂದು ಆರ್‍ಬಿಐ ಎಲ್ಲ ಬ್ಯಾಂಕ್‍ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‍ಗಳು ಇಂಥ ಖಾತೆಗಳ ಕುರಿತ ಮಾಹಿತಿಯನ್ನು ಮಾ.31ರೊಳಗೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಬೇಕು ಹಾಗೂ ವೆಬ್‍ಸೈಟ್ ಅನ್ನು ಆಗಾಗ ಅಪ್‍ಡೇಟ್ ಮಾಡುತ್ತಿರಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಸರ್ಕಾರ ಈ ಕ್ರಮ ಕೈಗೊಳ್ಳಬೇಕು ಎಂದಿದೆ ಆರ್‍ಬಿಐ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com