- Tag results for account
![]() | ಟ್ವಿಟರ್ ಖಾತೆ ತೆರೆದ ತಮಿಳಿನ ಸೂಪರ್ಸ್ಟಾರ್ ವಿಕ್ರಮ್!ತಮಿಳಿನ ಸೂಪರ್ಸ್ಟಾರ್ ವಿಕ್ರಮ್ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವುದೇ ಇದರ ಗುರಿಯಾಗಿದೆ ಎಂದು ತಿಳಿಸಿದ್ದಾರೆ. |
![]() | ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಗೆ ಶಿಕ್ಷಣ ಸಚಿವ ನಾಗೇಶ್ ಸರ್ಕಾರದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ: ಕಾಂಗ್ರೆಸ್ ಆರೋಪಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಹಣವನ್ನು ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. |
![]() | ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ: ಪ್ರಧಾನಿ ಮೋದಿ ಶುಭಾಶಯಜುಲೈ 1 ವಿಶ್ವ ವೈದ್ಯರ ದಿನ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೈದ್ಯಕೀಯ ವೃಂದಕ್ಕೆ, ಭೂಮಿ ಮೇಲಿರುವ ಮಾನವ ಕುಲವನ್ನು ಕಾಪಾಡುವಲ್ಲಿ ಶ್ರಮಿಸುವ ವೈದ್ಯರಿಗೆ ಧನ್ಯವಾದ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. |
![]() | ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ!ಭಾರತ ಪಾಕಿಸ್ತಾನದ ರಾಯಭಾರಿ ಮಿಷನ್ ಹಾಗೂ ಅಲ್ಲಿನ ಹಲವು ಪತ್ರಕರ್ತರು, ಪ್ರಮುಖ ವ್ಯಕ್ತಿಗಳ ಟ್ವೀಟರ್ ಖಾತೆಗಳನ್ನು ನಿಷೇಧಿಸಿದೆ. |
![]() | ದೆಹಲಿ ಸರ್ಕಾರದ ಗಿಫ್ಟ್: ನವಜಾತ ಹೆಣ್ಣು ಮಗುವಿಗೆ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಜನನ ಪ್ರಮಾಣ ಪತ್ರ ವಿತರಣೆ!ದೆಹಲಿಯ ವಾಯುವ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಶಿಶುಗಳಿಗೆ ಇನ್ನೂ ಮುಂದೆ ಜನನ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ನೀಡಲಿದೆ. ಈ ಪ್ರಮಾಣ ಪತ್ರದಲ್ಲಿ ಮಗುವಿನ ಹೆಜ್ಜೆ ಗುರುತು ಮತ್ತು ಪೋಟೋ ಇರಲಿದೆ. |
![]() | ಹಣ ವರ್ಗಾವಣೆ ಪ್ರಕರಣ: ಪಿಎಫ್ಐನ 33 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಸಹ ಸಂಘಟನೆ ರೆಹಬ್ ಇಂಡಿಯಾ ಫೌಂಡೇಶನ್ ನ 33 ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದಿದೆ. |
![]() | ನವಜಾತ ಶಿಶು, 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸರ್ಕಾರದಿಂದ ವಿಶಿಷ್ಟ ಆಯುಷ್ಮಾನ್ ಆರೋಗ್ಯ ಕಾರ್ಡು ವಿತರಣೆನವಜಾತ ಶಿಶುಗಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಶೀಘ್ರದಲ್ಲೇ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ABHA) ಅಥವಾ ಆರೋಗ್ಯ ಸಂಖ್ಯೆಯನ್ನು ಪಡೆಯುತ್ತಾರೆ, ಮಕ್ಕಳ ಒಟ್ಟಾರೆ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಪೋಷಕರಿಗೆ ಇದು ಅನುವು ಮಾಡಿಕೊಡುತ್ತದೆ. |
![]() | ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ: ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆದೇಶಾದ್ಯಂತ ಅಂಚೆ ಇಲಾಖೆಯ ಉಳಿತಾಯ ಖಾತೆದಾರರ ಬಹುಕಾಲದ ಬೇಡಿಕೆಯಾದ ಆನ್ಲೈನ್ ವಹಿವಾಟು ಆರಂಭವಾಗಿದೆ. |
![]() | ಏರ್ ಟೆಲ್ ಭಾರ್ತಿಗೆ ಬುದ್ದಿ ಕಲಿಸಿದ ನಿವೃತ್ತ ಚಾರ್ಟೆರ್ಡ್ ಅಕೌಂಟೆಂಟ್: 20 ರೂಪಾಯಿ ಮರಳಿಸಲು ಗ್ಯಾಹಕ ವ್ಯಾಜ್ಯ ಆಯೋಗ ಆದೇಶ!ಭಾರ್ತಿ ಏರ್ಟೆಲ್ ಲಿಮಿಟೆಡ್ಗೆ 20 ರೂಪಾಯಿ ಮರುಪಾವತಿ ಮಾಡುವಂತೆ ಮತ್ತು ಗ್ರಾಹಕ ಆಯೋಗದ ಮುಂದೆ ಆನ್ಲೈನ್ ಕಾನೂನು ಸಂಸ್ಥೆಯ ಸಹಾಯದಿಂದ ಸ್ವಂತವಾಗಿ ಕಾನೂನು ಹೋರಾಟ ನಡೆಸಿದ ಎ.ಎಂ.ಹುಸೇನ್ ಷರೀಫ್ಗೆ ಹಾನಿ ಮತ್ತು ದಾವೆ ವೆಚ್ಚಗಳಿಗೆ ತಲಾ 500 ರೂಪಾಯಿ ಪಾವತಿಸಲು ಆದೇಶಿಸಿದ ಘಟನೆ ನಡೆದಿದೆ. |
![]() | ನೇಮಕಾತಿ 2022: ಕೊಡಗಿನಲ್ಲಿ 35 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿಕೊಡಗು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. |
![]() | ಡಿಮ್ಯಾಟ್ ಅಕೌಂಟ್ ಇದೆಯೇ? ಹಾಗಾದ್ರೆ KYC ವಿವರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ?ಷೇರುಪೇಟೆಯಲ್ಲಿ ವ್ಯವಹಾರ ಮಾಡುವವರಿಗೆ ಡಿಮ್ಯಾಟ್ ಗೊತ್ತೇ ಇರುತ್ತದೆ. ಆದ್ರೆ, ಇತ್ತೀಚೆಗೆ ಬಂದಿರುವ ಆನ್ ಲೈನ್ ಮೊಬೈಲ್ ಸ್ಟಾಕ್ ಆ್ಯಪ್ ನಿಂದಾಗಿ ಕೆವೈಸಿ ಸಲ್ಲಿಸುವುದು ಸುಲಭವಾಗಿದ್ದು, ಹೂಡಿಕೆದಾರರಿಗೆ ಕೊಂಚ ರಿಲೀಫ್ ಕೊಟ್ಟಿದೆ. |
![]() | ಬಿಜೆಪಿ ಅಧ್ಯಕ್ಷ ನಡ್ಡಾ ಟ್ವಿಟರ್ ಖಾತೆಯಿಂದ ಉಕ್ರೇನ್ ಬಿಕ್ಕಟ್ಟು, ಕ್ರಿಪ್ಟೋಕರೆನ್ಸಿ ಕುರಿತು ಟ್ವೀಟ್; ಖಾತೆ ಹ್ಯಾಕ್!ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. |
![]() | ಸಂಸದ್ ಟಿವಿ ಖಾತೆಯನ್ನು ರದ್ದುಗೊಳಿಸಿ, ಮರುಸ್ಥಾಪಿಸಿದ ಯೂಟ್ಯೂಬ್ರಾಜ್ಯಸಭೆ, ಲೋಕಸಭೆಗಳ ಕಲಾಪಗಳ ನೇರ ಪ್ರಸಾರ ನೀಡುವ ಸಂಸದ್ ಟಿವಿಯ ಯೂಟ್ಯೂಬ್ ಚಾನಲ್ ನ್ನು ಯೂಟ್ಯೂಬ್ ತೆಗೆದುಹಾಕಿತ್ತು. |
![]() | ಬಿಟ್ಕಾಯಿನ್ ಸ್ಕ್ಯಾಮರ್: ಟೀಂ ಇಂಡಿಯಾ ಆಲ್ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್ಇತ್ತೀಚೆಗೆ ಬಿಟ್ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್ ಆಗಿದೆ. ಇದೀಗ ಈ ಪಟ್ಟಿಗೆ ಕೃನಾಲ್ ಸೇರ್ಪಡೆಗೊಂಡಿದ್ದಾರೆ. |
![]() | ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟ್ಟರ್ ಖಾತೆ ಹ್ಯಾಕ್ಹ್ಯಾಕಿಂಗ್ ಗೆ ಒಳಗಾದ ನಂತರ ಸಚಿವಾಲಯದ ಟ್ವಿಟ್ಟರ್ ಖಾತೆಯಿಂದ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಕೆಲ ಪೋಸ್ಟ್ ಗಳನ್ನು ಮಾಡಲಾಗಿತ್ತು. |