
ಬೆಂಗಳೂರು: ಉಷಾ ಇಂಟರ್‍ನ್ಯಾಷನಲ್ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೊಸ ಶ್ರೇಣಿಯ ಏರ್ ಕೂಲರ್ ಗಳನ್ನು ಗ್ರಾಹಕರಿಗೆ ಪರಿಚುಸುತ್ತಿದೆ. ಬೇಸಿಗೆಗಾಗಿ ಎಂಟು ಹೊಸ ಮಾದರಿಗಳೊಂದಿಗೆ ಆವಿಷ್ಕರಿಸಿರುವ ಏರ್ ಕೂಲರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಡಸರ್ಟ್ ಮತ್ತು ವೈಯಕ್ತಿಕ ಏರ್ ಕೂಲರ್ ಎರಡನ್ನುಒಳಗೊಂಡಿದೆ. ಈ ಕೂಲರ್ ಗಳು ಸ್ಮಾರ್ಟ್ ತಂತ್ರಜ್ಞಾನ ಕೊಠಡಿಯ ತಾಪಮಾನ ಸರಿಹೊಂದಿಸಲು ನೆರವಾಗುತ್ತದೆ ಮತ್ತು ಯಾವುದೇ ಶಬ್ದವಿಲ್ಲದೆ ವಿದ್ಯುತ್ ಉಳಿಸುತ್ತದೆ. ಈ ಏರ್ ಕೂಲರ್‍ಗಳ ಅನನ್ಯ ಲೋನೈಜರ್ ವೈಶಿಷ್ಟತೆಯ ಒಂದು ಕೋಣೆಯಲ್ಲಿನ ಏರ್ ಅನ್ನು ಶುದ್ಧಕರಿಸುತ್ತದೆ.
ಇದು ಅಸ್ತಮಾ, ಅಲರ್ಜಿ, ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆ ಅಥವಾ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಶೇಷವಾಗಿ ಪ್ರಯೋಜನಕಾರಿಯಾಗಿದೆ. ಉಷಾ ಏರ್ ಕೂಲರ್ಸ್ ರು.12390ರಿಂದ ರು.15190 ದರವಿದ್ದು, ಉಷಾ ಹನಿಕೊಂಬ್ ರು.10590 - ರು.18490 ದರವಿದೆ.
Advertisement