ತುಂಡಾಗಿರುವ ಚಿನ್ನದ ಬಳೆಗೆ ಸಿಗುತ್ತೆ ಬಡ್ಡಿ

ತುಂಡಾಗಿರುವ ಬಳೆ, ಸರ ಗಳು ಲಾಕರ್‍ನಲ್ಲಿ ಖಾಲಿ ಬಿದ್ದಿವೆಯೇ? ಹಾಗಿದ್ದಲ್ಲಿ ನಿಮಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ...
ಚಿನ್ನ
ಚಿನ್ನ

ನವದೆಹಲಿ: ತುಂಡಾಗಿರುವ ಬಳೆ, ಸರ ಗಳು ಲಾಕರ್‍ನಲ್ಲಿ ಖಾಲಿ ಬಿದ್ದಿವೆಯೇ?
ಹಾಗಿದ್ದಲ್ಲಿ ನಿಮಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರವು ನೂತನವಾದ ಚಿನ್ನದಿಂದ ಹಣ ಗಳಿಕೆ ಯೋಜನೆ(ಗೋಲ್ಡ್ ಮೊನಿಟೈಜೇಷನ್ ಸ್ಕೀಮ್ )ಯನ್ನು ಅಂತಿಮಗೊಳಿಸಿದೆ.
ಈ ಯೋಜನೆಯ ಅನ್ವಯ ನೀವು ಶೇ.2 ರಿಂದ 3ರಷ್ಟು ಬಡ್ಡಿ ಪಡೆವ ಸಾಧ್ಯತೆಗಳಿವೆ. ಅಲ್ಲದೆ, 5 ವರ್ಷದವರಗೆ ಶೇ.1 ಬಡ್ಡಿ ಠೇವ ಣಿದಾರರಿಗೆ ಕೊಡಲಾಗುವುದು.ಸರ್ಕಾರವು 500 ಗ್ರಾಂ ಇದ್ದ ಕನಿಷ್ಠ ಠೇವಣಿಯನ್ನು 50 ಗ್ರಾಂಗೆ ಇಳಿಸಲು ಮುಂದಾಗಿದೆ ಸರ್ಕಾರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com