ಎಸ್‍ಬಿಐ ಸೂಚ್ಯಂಕ ಪ್ರಗತಿ

ದೇಶದ ಆರ್ಥಿಕ ಪ್ರಗತಿ ಸಾಧಾರಣ ಪ್ರಮಾಣದಲ್ಲಿದೆ ಎಂದು ಎಸ್‍ಬಿಐ ಕಾಂಪೋಸಿಟ್ ಇಂಡೆಕ್ಸ್ ಹೇಳಿದೆ.
ಎಸ್‍ಬಿಐ
ಎಸ್‍ಬಿಐ
Updated on

ಮುಂಬೈ: ದೇಶದ ಆರ್ಥಿಕ ಪ್ರಗತಿ ಸಾಧಾರಣ ಪ್ರಮಾಣದಲ್ಲಿದೆ ಎಂದು ಎಸ್‍ಬಿಐ ಕಾಂಪೋಸಿಟ್ ಇಂಡೆಕ್ಸ್ ಹೇಳಿದೆ. ಅಕ್ಟೋಬರ್ ತಿಂಗಳಲ್ಲಿ ದೇಶದ ಆರ್ಥಿಕ ಪ್ರಗತಿ ಪ್ರಮಾಣ 53.5ರಷ್ಟಿದ್ದರೆ ನವೆಂಬರ್‍ನಲ್ಲಿ ಈ ಪ್ರಮಾಣ 54.5ರಷ್ಟಿದೆ.

ಈ ಪ್ರಮಾಣ ಕಳೆದ ಆರು ತಿಂಗಳಲ್ಲಿಯೇ ಅತ್ಯಧಿಕ ಹಂತವಾಗಿದೆ. ಎಸ್‍ಬಿಐ 2014ರ ಡಿಸೆಂಬರ್‍ನಿಂದ ದೇಶದ ಪ್ರಗತಿ ಅಳೆಯುವ ಸೂಚ್ಯಂಕ ಬಿಡುಗಡೆ ಮಾಡುತ್ತಿದ್ದು ಪ್ರತಿ ತಿಂಗಳು ಪ್ರಕಟಿಸಲಿದೆ. ಈ ಸೂಚ್ಯಂಕ ತಿಂಗಳವಾರು ಮತ್ತು ವರ್ಷದ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com