ಕಳೆದ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ಹಬ್ಬದ ಸೀಸನ್ ಫಲವಾಗಿ ಉತ್ತುಂಗದ ಮಾರಾಟದಲ್ಲಿದ್ದ ಆಟೋಮೊಬೈಲ್ ಮತ್ತು ಟ್ರಾಕ್ಟರ್ ರಂಗದ ಕಂಪೆನಿಗಳು, 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬಹುತೇಕ ನಿಲುಗಡೆಗೆ ಬಂದು ತಲುಪಿದ್ದವು ಎಂದು ಗೊಯೆಂಕಾ ತಿಳಿಸಿದ್ದಾರೆ.