- Tag results for auto
![]() | ರಾಜಧಾನಿ ಬೆಂಗಳೂರು ಮಹಾನಗರಿಗೆ ತ್ರಿಬಲ್ ಶಾಕ್; ಹಾಲು, ಆಟೋ, ಬಸ್ ದರ ಏರಿಕೆ!ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಮತ್ತೆ ಮೂರು ಶಾಕ್ ಗಳು ಕಾದಿದ್ದು, ಶೀಘ್ರದಲ್ಲೇ ಮಹಾನಗರಿಯಲ್ಲಿ ಹಾಲು, ಆಟೋ ಮತ್ತು ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ. |
![]() | ಆಟೋ ಚಾಲಕನ ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಭಾಗಿ; ಕುಟುಂಬಕ್ಕೆ ಪರಿಹಾರ ವಿತರಣೆತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ಆಟೋ ಚಾಲಕನ ಮನೆಗೆ ಕುಮಾರಸ್ವಾಮಿಯವರು ಭೇಟಿ ನೀಡಿದ್ದು, ಪಾರ್ಥೀವ ಸರೀರದ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು. |
![]() | ಭೀಕರ ದೃಶ್ಯ: ಮೈಸೂರಿನಲ್ಲಿ ವೃದ್ಧನ ಮೈ ಮೇಲೆ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿದ ಚಾಲಕ, ವಿಡಿಯೋ!ರಸ್ತೆ ಬದಿ ನಿಂತಿದ್ದ ನಿರ್ಗತಿಕ ವ್ಯಕ್ತಿಯ ಮೇಲೆ ಚಾಲಕನೊಬ್ಬ ಆಟೋ ಹತ್ತಿಸಿ ಕೊಲ್ಲಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. |
![]() | ಎಲೆಕ್ಟ್ರಿಕ್ ಆಟೋ ಓಡಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಸಾರಿಗೆ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಆಟೋ ಓಡಿಸಿ ಗನಮ ಸೆಳೆದರು. |
![]() | ವಿಡಿಯೋ ವೈರಲ್: ಸಿಲಿಕಾನ್ ಸಿಟಿ ಬೀದಿಗಳಲ್ಲಿ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಆಟೋ ರೈಡ್!ಸ್ಯಾಂಡಲ್ ವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಆಟೋ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. |
![]() | ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!ಹದಿನೈದು ವರ್ಷದ ನಂತರ ಕಿಚ್ಚ ಸುದೀಪ್ "ಮೈ ಆಟೋಗ್ರಾಫ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. |
![]() | ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ: ತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ವ್ಯವಸ್ಥೆತಪ್ಪಾಗಿ ಟೋಲ್ ಶುಲ್ಕ ಕಡಿತವಾದರೆ ಆಟೋ ರೀಫಂಡ್ ಸೌಲಭ್ಯವನ್ನು ವೀಲ್ಸ್ಐ ಸಂಸ್ಥೆಯು ಕಲ್ಪಿಸಿದೆ. |
![]() | ಡ್ರಾಪ್ ಕೊಡುವ ನೆಪದಲ್ಲಿ ಕಾಲೇಜು ಯುವತಿಯನ್ನು ಕರೆದೊಯ್ದು ಅತ್ಯಾಚಾರ: ಆಟೋ ಚಾಲಕನ ಬಂಧನಡ್ರಾಪ್ ಕೊಡಿಸುವುದಾಗಿ ಹೇಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆಟೋ ಚಾಲಕನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಈ ಘಟನೆ ಕಳೆದ ಡಿಸೆಂಬರ್ 10ರಂದು ನಡೆದಿದೆ. |
![]() | 'ನಿರಂಕುಶಾಧಿಕಾರಿ ಶೈಲಿಯ ಮೋದಿ ಆಡಳಿತ, ಪಕ್ಷದ ನಾಯಕತ್ವ ನಿಭಾಯಿಸಲಾಗದ ಸೋನಿಯಾ': ಪ್ರಣಬ್ ಮುಖರ್ಜಿ ಆತ್ಮಚರಿತ್ರೆಯಲ್ಲಿ ಏನಿದೆ?ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದ್ದು ಒಂದು ರೀತಿಯಲ್ಲಿ ನಿರಂಕುಶಾಧಿಕಾರಿ ಶೈಲಿಯ ಕಾರ್ಯವೈಖರಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಸಮ್ಮಿಶ್ರ ಸರ್ಕಾರ ಉಳಿಸುವ ಕೆಲಸದಲ್ಲಿ ನಿರತರಾಗಿದ್ದರಿಂದ ಅದು ಸರ್ಕಾರದ ಆಡಳಿತವನ್ನು ಹಾನಿಗೊಳಿಸಿತು. |
![]() | ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕೋವಿಡ್-19 ಸಂತ್ರಸ್ತನ ಶವಪರೀಕ್ಷೆ: ರಕ್ತ ಹೆಪ್ಪುಗಟ್ಟುವಿಕೆ ಜೊತೆಗೆ ಗಡುಸಾದ ಶ್ವಾಸಕೋಶಗಳು ಪತ್ತೆಆಕ್ಸ್ ಪರ್ಡ್ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾ. ದಿನೇಶ್ ರಾವ್ , ಬುಧವಾರ ಕೋವಿಡ್-19 ನಿಂದ ಮೃತಪಟ್ಟ 60 ವರ್ಷದ ವ್ಯಕ್ತಿಯ ಶವಪರೀಕ್ಷೆಯನ್ನು ಮೊದಲ ಬಾರಿಗೆ ನಡೆಸಿದ್ದಾರೆ. |
![]() | ಡಿಜೆ ಹಳ್ಳಿ ಗಲಭೆ ಪ್ರಕರಣ: ಆಟೋ ಚಾಲಕನ ಬಂಧಿಸಿದ ಎನ್ಐಎಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ. |
![]() | ಕಾಸರಗೋಡು: ಆಟೋ ಚಾಲಕರ ಮಾನವೀಯ ಗುಣ, ಎರಡು ತಿಂಗಳಲ್ಲಿ 200 ಕೋವಿಡ್ ರೋಗಿಗಳ ರವಾನೆಕಳೆದ ಎರಡು ತಿಂಗಳುಗಳಿಂದ ಕೋವಿಡ್ ರೋಗಿಗಳನ್ನು ಪರೀಕ್ಷಾ ಕೇಂದ್ರ ಹಾಗೂ ಪ್ರಥಮ ದರ್ಜೆಯ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್ಗಳಂತಹ ಆಟೋರಿಕ್ಷಾಗಳನ್ನು ಚಲಾಯಿಸುವ ಮೂಲಕ ಎರಡು ತಿಂಗಳಲ್ಲಿ ಕನಿಷ್ಠ 200 ರೋಗಿಗಳನ್ನು ಚಿಕಿತ್ಸೆಗೂ, ಪರೀಕ್ಷೆಗೆ ತಲುಪಿಸಿದ ಇಬ್ಬರು ಆಟೋಚಾಲಕರು ತಮ್ಮ ಮಾದರಿ ಸೇವೆಯಿಂದಾಗಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. |
![]() | 2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ: ವಿಧಾನಸಭೆಗೆ ಸರ್ಕಾರ ಮಾಹಿತಿರಾಜ್ಯದಲ್ಲಿ ಈ ವರೆಗೂ 2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆಂದು ವಿಧಾನಸಭೆಗೆ ಸರ್ಕಾರ ಗುರುವಾರ ಮಾಹಿತಿ ನೀಡಿತು. |
![]() | ಬೆಂಗಳೂರು: ಹೊಸ ಅಟೋಗಳು ರಸ್ತೆಗಿಳಿಯಲು ಸಾರಿಗೆ ಇಲಾಖೆ ಪರವಾನಗಿ ಇಲ್ಲ!ಸಾರಿಗೆ ಇಲಾಖೆಯು ಹೊಸ ಆಟೋಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿದೆ, ಬದಲಿಗೆ ಇರುವ ಆಟೋಗಳಿಗೆ ಇ- ಪರ್ಮಿಟ್ ನೀಡುವತ್ತ ಗಮನ ಹರಿಸಿದೆ, ಇತ್ತೀಚೆಗೆ ಡಿಸಿಎಂ ಲಕ್ಷ್ಮಣ ಸವದಿ ಸಾರಿಗೆ ಇಲಾಖೆಗೆ ನೋಟಿಸ್ ನೀಡಿದ್ದು, ವಾಹನಗಳ ಇ-ಪರ್ಮಿಟ್ ನೀಡುವತ್ತ ಗಮನ ಕೇಂದ್ರೀಕರಿಸಬೇಕೆಂದು ಸೂಚಿಸಿದ್ದಾರೆ |
![]() | ಫೇಸ್ ಬುಕ್ ಸ್ವಯಂ ಚಾಲಿತ ವಿಡಿಯೋದಿಂದ ಉಂಟಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ಹೀಗೆ ಮಾಡಿ...ಡಿಜಿಟಲ್ ಮಾರ್ಕೆಟಿಂಗ್ ಯುಗದಲ್ಲಿ ಗ್ರಾಹಕರನ್ನು ಸೆಳೆಯುವುದಕ್ಕೆ ವಿಧವಿಧವಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಚಾಲಿತವಾಗಿ ಪ್ರಕಟವಾಗುವ ಜಾಹಿರಾತು ವಿಡಿಯೋಗಳು ಸಹ ಇವುಗಳ ಪೈಕಿ ಪ್ರಮುಖವಾದದ್ದು. |