2016 ರ ನವೆಂಬರ್ 8 ರ (ನೋಟು ನಿಷೇಧಗೊಂಡ ದಿನ)ದಿನದ ವರೆಗೆ ಒಟ್ಟು 15,417.93 ಬಿಲಿಯನ್ ನಷ್ಟು ಮೊತ್ತ ಚಲಾವಣೆಯಲ್ಲಿತ್ತು. ಈಗ 15,310.73 ಬಿಲಿಯನ್ ನಷ್ಟು ಎಸ್ ಬಿಎನ್ ವಾಪಸ್ ಬಂದಿದೆ ಎಂದು ಆರ್ ಬಿಐ ಹೇಳಿದೆ. ಇದೇ ವೇಳೆ ಜಿಎಸ್ ಟಿ ಬಗ್ಗೆಯೂ ಆರ್ ಬಿಐ ಉಲ್ಲೇಖಿಸಿದ್ದು, ಜಿಎಸ್ ಟಿ ಜಾರಿ ದೇಶದ ತೆರಿಗೆ ಪದ್ಧತಿಯಲ್ಲಿ ಮಹತ್ತರ ಮೈಲಿಗಲ್ಲಾಗಿದ್ದು, ಅತ್ಯಂತ ಸಮರ್ಥ ತೆರಿಗೆ ಪದ್ಧತಿಯಾಗಿದೆ ಎಂದು ಆರ್ ಬಿಐ ಹೇಳಿದೆ.