ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ.7.6 ರಲ್ಲೇ ಇರಿಸಿದ ಮೂಡಿಸ್ ಮುನ್ನೋಟ

ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ 2018 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ.7.6 ರಲ್ಲೇ ಇರಿಸಿದೆ.
ಮೂಡಿಸ್
ಮೂಡಿಸ್
ನವದೆಹಲಿ: ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್  2018 ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ.7.6 ರಲ್ಲೇ ಇರಿಸಿದೆ. 
ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ಪರಿಣಾಮದಿಂದಾಗಿ ಕುಗ್ಗಿದ್ದ ಭಾರತದ ಆರ್ಥಿಕತೆ ಈಗ ಚೇತರಿಸಿಕೊಳ್ಳುತ್ತಿದೆ ಎಂದು ಮೂಡಿಸ್ ಹೇಳಿದೆ.  ಇದೇ ವೇಳೆ 2018 ರ ಬಜೆಟ್ ಬಗ್ಗೆಯೂ ಮಾತನಾಡಿರುವ ಮೂಡಿಸ್ ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸ್ಥಿರಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. 
ಬ್ಯಾಂಕ್ ನಲ್ಲಿ ಪುನಃ ಬಂಡವಾಳ ತೊಡಗಿಸುವ ಕ್ರಮವೂ ಸಹ ಆರ್ಥಿಕ ಬೆಳವಣಿಗೆಗೆ ಸಹಕಾರಿ ಎಂದು ಮೂಡಿಸ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com