ಚಿನ್ನದ ಮೌಲ್ಯ, ರೂಪಾಯಿ ಚೇತರಿಗೆ: ವಿದೇಶಿ ವಿನಿಮಯ ಮೀಸಲು ಏರಿಕೆ!
ವಾಣಿಜ್ಯ
ಚಿನ್ನದ ಮೌಲ್ಯ, ರೂಪಾಯಿ ಚೇತರಿಗೆ: ವಿದೇಶಿ ವಿನಿಮಯ ಮೀಸಲು ಏರಿಕೆ!
ಚಿನ್ನದ ಮೀಸಲು ಮರುಮೌಲ್ಯಮಾಪನ ಹಾಗೂ ರೂಪಾಯಿ ಚೇತರಿಗೆಯಿಂದ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿದೆ.
ಮುಂಬೈ: ಚಿನ್ನದ ಮೀಸಲು ಮರುಮೌಲ್ಯಮಾಪನ ಹಾಗೂ ರೂಪಾಯಿ ಚೇತರಿಗೆಯಿಂದ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿದೆ.
ನ.2 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 1ಬಿಲಿಯನ್ ಡಾಲರ್ ನಷ್ಟಾಗಿದ್ದು, ಚಿನ್ನದ ಮೀಸಲು ಮರುಮೌಲ್ಯಮಾಪನ ಹಾಗೂ ರೂಪಾಯಿ ಚೇತರಿಕೆಯಿಂದ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

