ಕಾಗ್ನಿಜೆಂಟ್
ವಾಣಿಜ್ಯ
ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 7000 ಕಾಗ್ನಿಜೆಂಟ್ ಉದ್ಯೋಗಿಗಳು
ಭಾರತದ ಮಾಹಿತಿ ತಂತ್ರಜ್ಞಾನ ಹಬ್ ಆಗಿರುವ ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ವೆಚ್ಚ ಕಡಿತ ಯೋಜನೆ ಭಾಗವಾಗಿ 7000 ಜನರನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ.
ನವದೆಹಲಿ: ಭಾರತದ ಮಾಹಿತಿ ತಂತ್ರಜ್ಞಾನ ಹಬ್ ಆಗಿರುವ ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ವೆಚ್ಚ ಕಡಿತ ಯೋಜನೆ ಭಾಗವಾಗಿ 7000 ಜನರನ್ನು ಕೆಲಸದಿಂದ ತೆಗೆಯಲು ಮುಂದಾಗಿದೆ.
ಈ ಕುರಿತು ಕಂಪೆನಿ ಅಧಿಕೃತ ಮಾಹಿತಿ ನೀಡಿ, ಮಧ್ಯಮ ವರ್ಗದ ಶ್ರೇಣಿಯ ಹುದ್ದೆಯಿಂದ ಉನ್ನತ ಶ್ರೇಣಿಯ ಹುದ್ದೆಯವರೆಗೂ ಉದ್ಯೋಗ ಕಡಿತ ಮಾಡಲಾಗುವುದು ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ