• Tag results for ಉದ್ಯೋಗ

ಸಾರಿಗೆ ನೌಕರರ ಮುಷ್ಕರ 6ನೇ ದಿನಕ್ಕೆ: ರಸ್ತೆಗಿಳಿಯದ ಸರ್ಕಾರಿ ಬಸ್ಸುಗಳು, ಇಂದು ನೌಕರರಿಂದ ತಟ್ಟೆ, ಲೋಟ ಚಳವಳಿ

ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 6ನೇ ದಿನಕ್ಕೆ ಕಾಲಿಟ್ಟಿದ್ದು ಪ್ರಯಾಣಿಕರ ಪರದಾಟ ಮುಂದುವರಿದಿದೆ.

published on : 12th April 2021

ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಿಲ್ಲ; ಸಿಇಓ ಸುಂದರ್‌ ಪಿಚ್ಚೈಗೆ ಸಾವಿರಾರು ಉದ್ಯೋಗಿಗಳಿಂದ ಬಹಿರಂಗ ಪತ್ರ!

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾವಿರಾರು ಮಂದಿ ಆಲ್ಫಾಬೆಟ್ ಉದ್ಯೋಗಿಗಳು ಸಿಇಓ ಸುಂದರ್ ಪಿಚ್ಚೈ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

published on : 11th April 2021

ಕೆಲಸಕ್ಕೆ ಮರಳಿದ ಮತ್ತಷ್ಟು ಕೆಎಸ್ಆರ್ಟಿಸಿ ಸಿಬ್ಬಂದಿ: ಮುಷ್ಕರ ಮಾತ್ರ ಅನಿರ್ದಿಷ್ಟಾವಧಿ ಮುಂದುವರಿಕೆ 

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಎರಡನೇ ದಿನವಾದ ನಿನ್ನೆ ಹಲವು ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದರು.

published on : 9th April 2021

ಕೊರೋನಾ ಸಮಯದಲ್ಲಿ ಜೆಎಸ್ಎಸ್ ನ 600 ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳಿಗೆ ಪ್ರಮುಖ ಉದ್ಯೋಗ

ಕೊರೋನಾ ಸಮಯದಲ್ಲಿಯೂ ಮೈಸೂರಿನ ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಯ ಹಲವು ಪದವೀಧರ ವಿದ್ಯಾರ್ಥಿಗಳಿಗೆ ಮಹತ್ವದ ನೌಕರಿಗಳು ದೊರಕಿವೆ.

published on : 8th April 2021

ತೆಲಂಗಾಣ ಸರ್ಕಾರಿ ನೌಕರರಿಗೆ ಕೆಸಿಆರ್ ಭರ್ಜರಿ ಗಿಫ್ಟ್: ಶೇ.30ರಷ್ಟು ವೇತನ ಹೆಚ್ಚಳ; ನಿವೃತ್ತಿ ವಯಸ್ಸು 61ಕ್ಕೆ ಏರಿಕೆ

ಸರ್ಕಾರಿ ಉದ್ಯೋಗಿಗಳಿಗೆ ಶೇ.30 ರಷ್ಟು ವೇತನ ಏರಿಕೆ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

published on : 22nd March 2021

ಬೆಂಗಳೂರಿನಲ್ಲಿ ಅಮೆಜಾನ್ ಉದ್ಯೋಗಿ ಭೀಕರ ಆತ್ಮಹತ್ಯೆ!

ತನ್ನ ಬಗ್ಗೆ ಪೋಷಕರು, ಮನೆಯವರು ಕಾಳಜಿ ವಹಿಸುತ್ತಿಲ್ಲ ಎಂಬ ನೆಪದಲ್ಲಿ ಅಮೆಜಾನ್ ಉದ್ಯೋಗಿಯೊಬ್ಬ ಬೆಂಗಳೂರಿನಲ್ಲಿ ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

published on : 22nd March 2021

ಕೊರೋನಾದಿಂದ ಖರ್ಚು ಹೆಚ್ಚಳ; ಕೌಟುಂಬಿಕ ಉಳಿತಾಯದಲ್ಲಿ ಭಾರೀ ಇಳಿಕೆ: ಆರ್‌ಬಿಐ

ಸಾಂಕ್ರಾಮಿಕ ಸಮಯದಲ್ಲಿ ವೇತನ ಕಡಿತ ಮತ್ತು ಉದ್ಯೋಗ ನಷ್ಟದಿಂದ ಉಂಟಾದ ಆರ್ಥಿಕ ತೊಂದರೆಯ ಕಾರಣಕ್ಕೆ ದೇಶದಲ್ಲಿನ ಅನೇಕ ಕುಟುಂಬಗಳು ತಮ್ಮ ಉಳಿತಾಯವನ್ನು ಬಳಸಿಕೊಳ್ಳಲು, ಖರ್ಚುಗಳನ್ನು ಪೂರೈಸಲು ಹೆಚ್ಚು ಸಾಲ ಪಡೆಯಲು ಒತ್ತಾಯಿಸಲ್ಪಡುತ್ತಾರೆ. 

published on : 20th March 2021

ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಕಡ್ಡಾಯ ಉದ್ಯೋಗ: ಜಗದೀಶ್ ಶೆಟ್ಟರ್

ಕೈಗಾರಿಕೆಗಳ ಉದ್ದೇಶಕ್ಕೆ ಭೂಮಿ ಪಡೆದ ಕೈಗಾರಿಕೆಗಳ ಮಾಲೀಕರು ಒಪ್ಪಂದದಂತೆ ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ನೌಕರಿ ಕೊಡಲೇಬೇಕು ಎಂಬ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಧಾನಸಭೆಗೆ ಇಂದು ತಿಳಿಸಿದರು.

published on : 19th March 2021

ಖಾಸಗಿ ವಲಯಗಳಲ್ಲೂ ಎಸ್​ಸಿ, ಎಸ್​ಟಿ ಸಮುದಾಯಕ್ಕೆ ಮೀಸಲಾತಿ ನೀಡಿ: ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

ಖಾಸಗಿ ವಲಯಗಳಲ್ಲೂ ಎಸ್​ಸಿ, ಎಸ್​ಟಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

published on : 19th March 2021

ನೋಕಿಯಾ ಸಂಸ್ಥೆಯಿಂದ 10 ಸಾವಿರ ಉದ್ಯೋಗಿಗಳ ನೌಕರಿಗೆ ಕತ್ತರಿ: 5 ಜಿ, ಕ್ಲೌಡ್ ಗೆ ಆದ್ಯತೆ

ಪ್ರತಿಷ್ಠಿತ ಮೊಬೈಲ್ ತಯಾರಕ ಸಂಸ್ಥೆ ನೋಕಿಯಾ ಸಂಸ್ಥೆಯ ಪುನಾರಚನೆ ಯೋಜನೆಯ ಭಾಗವಾಗಿ 10 ಸಾವಿರ ಉದ್ಯೋಗಿಗಳ ನೌಕರಿಗೆ  ಕತ್ತರಿ ಹಾಕಲು ಮುಂದಾಗಿದೆ. 

published on : 17th March 2021

ಮನ್ರೇಗಾದಡಿ ಛತ್ತೀಸ್ ಗಢ ಹೊಸ ದಾಖಲೆ: 16.07 ಕೋಟಿ ಉದ್ಯೋಗ ಸೃಷ್ಟಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ( ಮನ್ರೇಗಾ) ಅಡಿಯಲ್ಲಿ ಉದ್ಯೋಗ ಒದಗಿಸುವಲ್ಲಿ ದೇಶದಲ್ಲಿಯೇ ಅತ್ಯುತ್ತಮ ರಾಜ್ಯವಾಗಿ ಛತ್ತೀಸ್ ಗಢ ಮತ್ತೆ ಹೊರಹೊಮ್ಮಿದೆ.

published on : 14th March 2021

ಯುವ ಸಮೂಹಕ್ಕೆ ಉದ್ಯೋಗ, ಹೊಸ ನೇಮಕಾತಿ ಪ್ರಸ್ತಾಪವಿಲ್ಲ; ನವೋದ್ಯಮಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ

ಯುವ ಸಮೂಹಕ್ಕೆ ಉದ್ಯೋಗ ಒದಗಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ರಾಜ್ಯ ಬಜೆಟ್ ನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸದೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ನಿರಾಸೆ ಉಂಟು ಮಾಡಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ.

published on : 8th March 2021

ಖಾಸಗಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಶೇ .75 ರಷ್ಟು ಉದ್ಯೋಗ ಮೀಸಲು ಮಸೂದೆಗೆ ಹರಿಯಾಣ ರಾಜ್ಯಪಾಲರು ಅಸ್ತು

ಖಾಸಗಿ ಕ್ಷೇತ್ರದಲ್ಲೂ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಶೇ .75 ರಷ್ಟು ಮೀಸಲಾತಿ ನೀಡುವ ಮಸೂದೆಗೆ ಹರಿಯಾಣ ರಾಜ್ಯಪಾಲ ಸತ್ಯದೇವ ನರೈನ್ ಆರ್ಯ ಅವರು ಅನುಮೋದನೆ ನೀಡಿದ್ದಾರೆ...

published on : 2nd March 2021

ಉದ್ಯೋಗಿಯನ್ನು ಉದ್ಯೋಗದಾತನನ್ನಾಗಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆ

ಕೊರೋನಾ ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾಠ ಕಲಿಸಿದೆ, ಕೆಲವರಿಗೆ ಜೀವನ ದುಸ್ತರವೆನಿಸಲು ಪ್ರಾರಂಭಿಸಿದರೆ, ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನಂಬಿದವರ ಜೀವನ ಸಕಾರಾತ್ಮಕ ಬದಲಾವಣೆ ಕಂಡಿದೆ. 

published on : 2nd March 2021

ಹಿಂದೂ ವಿರೋಧಿ ಟ್ವೀಟ್: ನೌಕರಿ ಕಳೆದುಕೊಂಡ ಗಾನಾ ಉದ್ಯೋಗಿ; ಕ್ಷಮೆ ಯಾಚನೆ!

ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಉದ್ಯೋಗಿಯನ್ನು ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಗಾನಾ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. 

published on : 15th February 2021
1 2 3 4 >