2 ಸಾವಿರ ರೂ. ಬೆಲೆ ನೋಟು ರದ್ದಿಲ್ಲ!

ಡಿಸೆಬಂರ್ ನಂತರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಅಮಾನ್ಯಗೊಳ್ಳಲಿದೆ ಎಂಬುದು ಕೇವಲ ವದಂತಿ.
ನೋಟು
ನೋಟು

ನವದೆಹಲಿ: ಡಿಸೆಬಂರ್ ನಂತರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಅಮಾನ್ಯಗೊಳ್ಳಲಿದೆ ಎಂಬುದು ಕೇವಲ ವದಂತಿ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್ಬಿಐ ನೋಟು ವಾಪಸ್ ಪಡೆಯುವ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಆರ್ಬಿಐ ಸದ್ಯ ರದ್ದಾಗಿರುವ 1 ಸಾವಿರ ರೂ. ನೋಟು ಮತ್ತೆ ಜಾರಿಗೆ ಬರಲಿದೆ ಎಂಬ ಸಂದೇಶವೂ ಸಹ  ಸುಳ್ಳು ಇದರಲ್ಲೂ  ಸತ್ಯಾಂಶವಿಲ್ಲ  ಎಂದೂ ಕೇಂದ್ರ ಸರ್ಕಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com