ಉದ್ಯಮಿ ಐಟಿಸಿ ಅಧ್ಯಕ್ಷ, ವೈ. ಸಿ ದೇವೇಶ್ವರ್‌ ವಿಧಿವಶ

ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್‌ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ,. ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅ...
ದೇವೇಶ್ವರ್
ದೇವೇಶ್ವರ್
ನವದೆಹಲಿ: ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್‌ ಅವರು  ಇಂದು ಬೆಳಗ್ಗೆ ನಿಧನರಾಗಿದ್ದಾರೆ,. ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಪುತ್ರನನ್ನುಅಗಲಿದ್ದಾರೆ.
1947ರ ಫೆಬ್ರವರಿ 4ರಂದು ಪಾಕಿಸ್ಥಾನದ ಲಾಹೋರ್‌ ನಲ್ಲಿ ಜನಿಸಿದ್ದ ದೇವೇಶ್ವರ್‌, ದಿಲ್ಲಿ ಐಐಟಿ ಮತ್ತು ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ ನ ಹಳೆ ವಿದ್ಯಾರ್ಥಿ. ಇವರು 1968ರಲ್ಲಿ ಐಟಿಸಿ ಸೇರಿದ್ದರು
.
1984ರ ಎಪ್ರಿಲ್‌ 11ರಂದು ದೇವೇಶ್ವರ್‌ ಅವರನ್ನು ಐಟಿಸಿ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com