ಪೆಟ್ರೋಲ್ ಬೆಲೆ ಕುಸಿತ: ಬೆಂಗಳೂರಿನಲ್ಲಿ ಎಷ್ಟು?

ಬೆಂಗಳೂರಿನಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 6 ಪೈಸೆ ಕುಸಿತ ಕಂಡಿದ್ದು, ಲೀಟರ್ ಗೆ 74.14 ರೂ. ಹಾಗೂ ಡೀಸೆಲ್ ಬೆಲೆ 68.77 ರೂ. ನಿಗದಿಯಾಗಿದೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 6 ಪೈಸೆ ಕುಸಿತ ಕಂಡಿದ್ದು, ಲೀಟರ್ ಗೆ 71.80 ರೂ.ಗಳಷ್ಟಿದೆ. ಡೀಸೆಲ್ ಬೆಲೆ 66.63 ರೂ. ನಿಗದಿಯಾಗಿದೆ.
 
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 74.14 ರೂ. ಹಾಗೂ ಡೀಸೆಲ್ ಬೆಲೆ 68.77 ರೂ.ನಿಗದಿಯಾಗಿದೆ. 
 
ಮುಂಬೈನಲ್ಲಿ ಜನರು 1 ಲೀಟರ್ ಪೆಟ್ರೋಲ್ 77.41 ರೂ. ಪಾವತಿಸುವುದು ಅನಿವಾರ್ಯವಾಗಿದೆ. ಡೀಸೆಲ್ ಬೆಲೆ 69.82 ರೂ.ಗಳಷ್ಟಿದೆ.
 
ಭಾರತೀಯ ತೈಲ ನಿಗಮದ ವೆಬ್ ಸೈಟ್ ಪ್ರಕಾರ, ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ  73.86 ರೂ. ಹಾಗೂ ಡೀಸೆಲ್ ಬೆಲೆ 68.69 ರಷ್ಟಿದ್ದರೆ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 74.53 ರೂ. ಹಾಗೂ ಡೀಸೆಲ್ ಬೆಲೆ 69.43 ರೂ. ಗಳಷ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com