ಭಾರತದ ಯಾರಾದರೂ ಶುಕ್ರವಾರ ಯೂರೋಪಿನ ಅತಿದೊಡ್ಡ 130 ಮಿಲಿಯನ್ ಯೂರೋ ಜಾಕ್‌ಪಾಟ್ ಗೆಲ್ಲಬಹುದು!

ಯೂರೋಮಿಲಿಯನ್ಸ್ 130 ಮಿಲಿಯನ್ ಯೂರೋ (11,1 ಬಿಲಿಯನ್ ರೂಪಾಯಿ) ಲಾಟರಿ ಜಾಕ್‌ಪಾಟ್ ಹೊಂದಿದೆ ಮತ್ತು ನೀವು ಅದನ್ನು ಭಾರತದಿಂದಲು ಗೆಲ್ಲಬಹುದು.

Published: 02nd July 2020 03:48 PM  |   Last Updated: 02nd July 2020 03:51 PM   |  A+A-


EuroMillions Superdraw

ಯೂರೋಮಿಲಿಯನ್ಸ್ ಸೂಪರ್‌ಡ್ರಾ

Posted By : Prasad SN
Source : Online MI

ರೋಚಕ ಸುದ್ದಿ: ಮುಂದಿನ ಯೂರೋಮಿಲಿಯನ್ಸ್ ಸೂಪರ್‌ಡ್ರಾ 2020 ರ ಜುಲೈ 3 ರಂದು ನಡೆಯಲಿದೆ ಮತ್ತು ಖಾತರಿಪಡಿಸಿದ ಜಾಕ್‌ಪಾಟ್ ಅನ್ನು 130 ದಶಲಕ್ಷ ಯೂರೋಗೆ ನಿಗದಿಪಡಿಸಲಾಗಿದೆ! ಯುರೋಮಿಲಿಯನ್ಸ್ ಯುರೋಪ್‌ನ ಅತಿದೊಡ್ಡ ಲಾಟರಿ, ಮತ್ತು ಟಿಕೆಟ್‌ಗಳನ್ನು ಖಂಡದ ಒಂಬತ್ತು ದೇಶಗಳಲ್ಲಿ ಖರೀದಿಸಬಹುದು. ಆದರೆ ಭಾರತದ ನಿವಾಸಿಗಳು ತಾವು ಹೊರಗುಳಿದಿದ್ದೇವೆಂದು ಭಾವಿಸಬಾರದು. ಯೂರೋಮಿಲಿಯನ್ಸ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ Lottosmile.in ನಲ್ಲಿ ಖರೀದಿಸಬಹುದು.

ಜುಲೈ 3, 2020 ರ ಶುಕ್ರವಾರ ನಡೆಯಲಿರುವ ಮುಂಬರುವ 130,000,000 ಯೂರೋ (11,1 ಬಿಲಿಯನ್ ರೂಪಾಯಿ) ಯೂರೋಮಿಲಿಯನ್ಸ್ ಸೂಪರ್‌ಡ್ರಾ ನ ಟಿಕೆಟ್‌ಗಳು ಈಗಾಗಲೇ ಮಾರಾಟದಲ್ಲಿರುವುದರಿಂದ ಯುರೋಮಿಲಿಯನ್ಸ್ ಆಡಲು ಇದಕ್ಕಿಂತ ಒಳ್ಳೆಯ ಸಮಯವಿಲ್ಲ. ಸೂಪರ್‌ಡ್ರಾ ವರ್ಷದ ಅತ್ಯಂತ ನಿರೀಕ್ಷಿತ ಲಾಟರಿ ಡ್ರಾ ಆಗಿದೆ, ಮತ್ತು ನೀವು ಸಹ ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಯುರೋಮಿಲಿಯನ್ಸ್ ಟಿಕೆಟ್‌ಗಳನ್ನು ಒಂಬತ್ತು ವಿವಿಧ ದೇಶಗಳಲ್ಲಿ ಖರೀದಿಸಬಹುದು ಆದರೆ ಭಾರತದ ನಿವಾಸಿಗಳು ತಾವು ಹೊರಗುಳಿದಿದ್ದೇವೆಂದು ಭಾವಿಸಬಾರದು. ನೀವು ಈಗಾಗಲೇ ಯುರೋಮಿಲಿಯನ್ಸ್ ಸೂಪರ್‌ಡ್ರಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ, ವಿಶ್ವದ ಪ್ರಮುಖ ಆನ್‌ಲೈನ್ ಟಿಕೆಟ್ ಕೊರಿಯರ್ ಸೇವೆಯಾದ Lottosmile.in ನಲ್ಲಿ ಖರೀದಿಸಬಹುದು.

ಭಾರತದಿಂದ 130 ಮಿಲಿಯನ್ ಯೂರೋ ಮೊತ್ತದ ಯೂರೋಮಿಲಿಯನ್ಸ್ ಸೂಪರ್‌ಡ್ರಾ ವನ್ನು ನೀವು ಹೇಗೆ ಆಡುತ್ತೀರಿ?
Lottosmile.in ನಲ್ಲಿ ಅಕೌಂಟ್ ತೆರೆಯಿರಿ ಮತ್ತು ನಿಮ್ಮ ಯುರೋಮಿಲಿಯನ್ಸ್ ಟಿಕೆಟ್‌ಗಳನ್ನು ನೀವು ಆನ್‌ಲೈನ್‌ನಲ್ಲಿ ಭದ್ರವಾಗಿ ಮತ್ತು ಸುರಕ್ಷಿತವಾಗಿ ಖರೀದಿಸಬಹುದು.

ನಿಮ್ಮ ಯೂರೋಮಿಲಿಯನ್ಸ್ ಸೂಪರ್‌ಡ್ರಾ ಎಂಟ್ರಿಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಸ್ಥಳೀಯ ಏಜೆಂಟರು ನಿಮ್ಮ ಪರವಾಗಿ ಅಧಿಕೃತ ಯೂರೋಮಿಲಿಯನ್ಸ್ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಸೇವೆಯು ನಿಮ್ಮ ಎಂಟ್ರಿಯ ನಕಲನ್ನು ಸ್ಕ್ಯಾನ್ ಮಾಡುತ್ತದೆ ಹಾಗು ನಿಮ್ಮ ಅಕೌಂಟ್ ಗೆ ಅಪ್‌ಲೋಡ್ ಮಾಡುತ್ತದೆ ಮತ್ತು ಒಂದು ವೇಳೆ ನೀವು ವಿಜೇತರಾದರೆ ಅದನ್ನು ಪಡೆಯಲು ಅನುಕೂಲವಾಗುವಂತೆ ಕಾಗದದ ಟಿಕೆಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.

3 ಜುಲೈ 2020 ರಂದು ನಡೆಯುವ ಯೂರೋಮಿಲಿಯನ್ಸ್ ಸೂಪರ್‌ಡ್ರಾಗಾಗಿ ನೀವು ಟಿಕೆಟ್‌ಗಳನ್ನು ಖರೀದಿಸಿದಾಗ, ನೀವು ಬೃಹತ್ ಮೊತ್ತದ 130,000,000 ಯೂರೋ ಬಹುಮಾನವನ್ನು ಗೆಲ್ಲಲು ಆಡುತ್ತೀರಿ.

"ನಮ್ಮ ಸೇವೆಗಳನ್ನು ಭಾರತದ ಆಟಗಾರರಿಗೆ ನೀಡಲು ನಾವು ಹೆಮ್ಮೆಪಡುತ್ತೇವೆ" ಎಂದು ಕಂಪನಿಯ ವಕ್ತಾರ ಆಡ್ರಿಯನ್ ಕೂರ್‌ಮ್ಯಾನ್ಸ್ ಹೇಳಿದ್ದಾರೆ. “ಇದು ಈ ರೀತಿ ಕಾರ್ಯನಿರ್ವಹಿಸುತ್ತದೆ: ಸ್ಪೇನ್‌ನಲ್ಲಿರುವ ಲೊಟ್ಟೊಸ್ಮೈಲ್‌ನ ಸ್ಥಳೀಯ ಏಜೆಂಟರು ನಿಮ್ಮ ಪರವಾಗಿ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಇದಕ್ಕೆ ಪ್ರತಿಯಾಗಿ, ವೆಬ್‌ಸೈಟ್ ವಹಿವಾಟು ಶುಲ್ಕವನ್ನು ವಿಧಿಸುತ್ತದೆ ಮತ್ತು ಡ್ರಾ ಗೆ ಮುಂಚಿತವಾಗಿ ನಿಮ್ಮ ಟಿಕೆಟ್‌ಗಳ ಸ್ಕ್ಯಾನ್ ಪ್ರತಿಯನ್ನು ನೀವು ಪಡೆಯುತ್ತೀರಿ. ನೀವು ಬಹುಮಾನವನ್ನು ಗೆದ್ದಾಗ, ಅದು ಸಂಪೂರ್ಣವಾಗಿ ನಿಮ್ಮದಾಗುತ್ತದೆ, ಏಕೆಂದರೆ ಗೆಲ್ಲುವ ಟಿಕೆಟ್‌ಗಳಿಂದ ಕಮಿಶನ್ ತೆಗೆದುಕೊಳ್ಳಲಾಗುವುದಿಲ್ಲ”.

"ಮತ್ತು ಹೌದು, ಈ ಹಿಂದೆಯೂ ನಾವು ಭಾರತದಿಂದ ವಿಜೇತರನ್ನು ಹೊಂದಿದ್ದೇವೆ!" ಎಂದು ಕೂರ್‌ಮ್ಯಾನ್ಸ್ ಹೇಳಿದರು. “ಒಬ್ಬ ಭಾರತೀಯ ಆಟಗಾರನು 2018 ರ ನವೆಂಬರ್‌ನಲ್ಲಿ ಆಸ್ಟ್ರಿಯಾ ಲೊಟ್ಟೊ ಎರಡನೇ ಸ್ಥಾನದ 32,161 ಯೂರೋ ಗಳನ್ನು ಗೆದ್ದನು ಮತ್ತು ಅನೇಕ ಭಾರತೀಯರು ಅನೇಕ ಸಣ್ಣ ಬಹುಮಾನಗಳನ್ನು ಗೆದ್ದಿದ್ದಾರೆ. ಭಾರತದಿಂದ ಜಾಕ್‌ಪಾಟ್ ವಿಜೇತರನ್ನು ನಾವು ಇನ್ನೂ ನೋಡಬೇಕಾಗಿದೆ, ಇದು ಈ ಶುಕ್ರವಾರದ ಯುರೋಮಿಲಿಯನ್ಸ್ ಸೂಪರ್‌ಡ್ರಾದಲ್ಲಿ ಕೂಡಾ ಆಗಬಹುದು!”.

130 ಮಿಲಿಯನ್ ಯೋರೋ ಮೊತ್ತದ ಯೂರೋಮಿಲಿಯನ್ಸ್ ಸೂಪರ್‌ಡ್ರಾ ಆಡುವುದು ಮೌಸ್ ಕ್ಲಿಕ್ ಮಾಡುವಷ್ಟು ಸರಳವಾಗಿದೆ. ನಿಮ್ಮ ಅಧಿಕೃತ ಯುರೋಮಿಲಿಯನ್ಸ್ ಸೂಪರ್‌ಡ್ರಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ Lottosmile.in ನಲ್ಲಿ ಇಂದು ಖರೀದಿಸಿ ಮತ್ತು ನೀವು ಭಾರತದಲ್ಲಿನ ನಿಮ್ಮ ಮನೆಯಿಂದಲೇ ಸೂಪರ್‌ಡ್ರಾ ಜಾಕ್‌ಪಾಟ್ ಅನ್ನು ಗೆಲ್ಲಬಹುದು!.

ಭಾರತದಲ್ಲಿನ ನಿಮ್ಮ ಮನೆಯಿಂದಲೇ ಮೆಗಾ ಮಿಲಿಯನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Lottosmile.in ಗೆ ಭೇಟಿ ನೀಡಿ.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ಲೊಟ್ಟೊ ಸ್ಮೈಲ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.

Stay up to date on all the latest ವಾಣಿಜ್ಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp