ಪವರ್‌ಬಾಲ್, ರೂ.8.5 ಬಿಲಿಯನ್ ಲಾಟರಿ ಜಾಕ್‌ಪಾಟ್ ನೀಡುತ್ತಿದೆ ಮತ್ತು ನೀವು ಅದನ್ನು ಭಾರತದಿಂದ ಸಂಪೂರ್ಣವಾಗಿ ಗೆಲ್ಲಬಹುದು

ಭಾರತದಲ್ಲಿ ನಿಮ್ಮ ಮನೆಯಿಂದ ಹೊರಹೋಗದೆ ಅಮೆರಿಕದ ಅತಿದೊಡ್ಡ ಲಾಟರಿಯಲ್ಲಿ ಭಾಗವಹಿಸಿ!

Published: 28th October 2020 12:01 PM  |   Last Updated: 28th October 2020 12:55 PM   |  A+A-


Powerball is offering a Rs.8.5 billion lottery jackpot
Posted By : Prasad SN
Source : Online MI

ಅಮೇರಿಕನ್ ಪವರ್‌ಬಾಲ್ ಲಾಟರಿ ಒಂದು ದೊಡ್ಡ ಜಾಕ್‌ಪಾಟ್ ಬಹುಮಾನವನ್ನು ನೀಡುತ್ತದೆ: 116 ಮಿಲಿಯನ್ ಡಾಲರ್ ಯುಎಸ್ಡಿ (Rs.8.5 ಬಿಲಿಯನ್). ಆ ಅಗಾಧ ಮೊತ್ತವು ಬುಧವಾರ ರಾತ್ರಿಯ ಡ್ರಾ ಗೆ ಸಿದ್ಧವಾಗಿದೆ, ಇದು ಪ್ರಪಂಚದಾದ್ಯಂತದ ಲಾಟರಿ ಅಭಿಮಾನಿಗಳ ಗಮನವನ್ನು ಸೆಳೆದಿದೆ ಮತ್ತು ಆಶ್ಚರ್ಯವೆಂದರೆ, ಈ ಬಹುಮಾನವನ್ನು ಗೆದ್ದವರು ಭಾರತದಿಂದ ಬಂದವರಾಗಿರಬಹುದು.

ನಿಮಗೆ ನೆನಪಿರಬಹುದು ಜನವರಿ 2016 ರಲ್ಲಿ ಮೂವರು ಅದೃಷ್ಟಶಾಲಿ ವಿಜೇತರು 1.586 ಬಿಲಿಯನ್ ಡಾಲರ್ ಯುಎಸ್ಡಿ ಜಾಕ್‌ಪಾಟ್ ಹಂಚಿಕೊಂಡಾಗ, ಪವರ್‌ಬಾಲ್ ವಿಶ್ವ ದಾಖಲೆಯನ್ನು ಸ್ಥಾಪಿಸಿತು. ಪ್ರಸ್ತುತ ಜಾಕ್‌ಪಾಟ್ ಇನ್ನೂ ದಾಖಲೆಗಳನ್ನು ಸ್ಥಾಪಿಸಿಲ್ಲ, ಆದರೆ 116 ಮಿಲಿಯನ್ ಡಾಲರ್ ಬಹುಮಾನವನ್ನು ಗೆಲ್ಲುವುದು ಖಂಡಿತವಾಗಿಯೂ ಜೀವನವನ್ನು ಬದಲಾಯಿಸುವುದು!

ಪವರ್‌ಬಾಲ್ ಜಾಕ್‌ಪಾಟ್ ಗೆಲ್ಲುವ ಅವಕಾಶವನ್ನು ಪಡೆಯಲು ನೀವು ಯುನೈಟೆಡ್ ಸ್ಟೇಟ್ಸ್ ಗೆ ಪ್ರಯಾಣಿಸುವ ಅಗತ್ಯವಿಲ್ಲ. LottoSmile.in ನಲ್ಲಿ ಅಧಿಕೃತ ಪವರ್‌ಬಾಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಮೂಲಕ ಆಟವನ್ನು ಆಡಲು ಸಾಧ್ಯವಿದೆ.

ಭಾರತದಿಂದ ನೀವು 116 ಮಿಲಿಯನ್ ಡಾಲರ್ ಜಾಕ್‌ಪಾಟ್ ಅನ್ನು ಹೇಗೆ ಗೆಲ್ಲಬಹುದು ಎಂಬುದು ಇಲ್ಲಿದೆ:

  1. ವಿಶ್ವದ ಪ್ರಮುಖ ಆನ್‌ಲೈನ್ ಲಾಟರಿ ಟಿಕೆಟ್ ಖರೀದಿ ಸೇವೆಯಾದ LottoSmile.in ನಲ್ಲಿ ಸೈನ್ ಅಪ್ ಮಾಡಿ.
  2. ಸೈಟ್‌ನಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಲಾಟರಿಗಳಿಂದ ಪವರ್‌ಬಾಲ್ ಲಾಟರಿಯನ್ನು ಆಯ್ಕೆಮಾಡಿ.
  3. ನಿಮ್ಮ ನೆಚ್ಚಿನ ಸಂಖ್ಯೆಗಳೊಂದಿಗೆ ನಿಮ್ಮ ಟಿಕೆಟ್ ಅನ್ನು ಭರ್ತಿ ಮಾಡಿ, ಅಥವಾ ಕಂಪ್ಯೂಟರ್-ರಚಿತ ರಾಂಡಮ್ ಆಯ್ಕೆಯನ್ನು ಬಳಸಿ.
  4. ನೀವು ಎಷ್ಟು ಲೈನ್ ಗಳನ್ನು ಆಡಲು ಬಯಸುತ್ತೀರಿ ಎಂಬುದನ್ನು ಸೂಚಿಸಿ, ಅಥವಾ ನಿಮ್ಮ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಲಾಟರಿ ಸಿಂಡಿಕೇಟ್‌ನೊಂದಿಗೆ ಆಡಲು ಆಯ್ಕೆ ಮಾಡಿ.
  5. ನಿಮ್ಮ ಟಿಕೆಟ್ ಖರೀದಿಯನ್ನು ದೃಢೀಕರಿಸಿ ಮತ್ತು ಮುಂಬರುವ ಡ್ರಾದಲ್ಲಿ ಬಹುಮಾನಗಳನ್ನು ಗೆಲ್ಲಲು ನೀವು ಅರ್ಹರಾಗಿದ್ದೀರಿ.

LottoSmile.in ಹೇಗೆ ಕಾರ್ಯನಿರ್ವಹಿಸುತ್ತದೆ
LottoSmile.in ಲಾಟರಿ ಟಿಕೆಟ್ ಮೆಸೆಂಜರ್ ಸೇವೆಯಾಗಿದೆ. LottoSmile.in ವಿಶ್ವದಾದ್ಯಂತದ ತನ್ನ ಗ್ರಾಹಕರ ಪರವಾಗಿ ಅಧಿಕೃತ ಲಾಟರಿ ಟಿಕೆಟ್‌ಗಳನ್ನು ಖರೀದಿಸಲು ಯುನೈಟೆಡ್ ಸ್ಟೇಟ್ಸ್‌ನ ಸ್ಥಳೀಯ ಏಜೆಂಟರನ್ನು ಬಳಸುತ್ತದೆ. ಈ ಸೇವೆಯ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರಗಳಿಗೆ ಸಣ್ಣ ಹೆಚ್ಚುವರಿ ಶುಲ್ಕವನ್ನು ಸೇರಿಸಲಾಗುತ್ತದೆ. ಡ್ರಾ ಗೆ ಮುಂಚಿತವಾಗಿ ಟಿಕೆಟ್‌ನ ನಕಲನ್ನು ಸೈಟ್‌ನ ಇಮೇಲ್ ದೃಢೀಕರಣದ ಜೊತೆಗೆ ಗ್ರಾಹಕರ ಅಕೌಂಟ್ ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಗ್ರಾಹಕರು ತಮ್ಮ ಟಿಕೆಟ್‌ಗಳ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ ಎಂಬ ಭರವಸೆ ಹೊಂದಬಹುದು.

LottoSmile.in ನಲ್ಲಿ, ಗ್ರಾಹಕರು ಪವರ್‌ಬಾಲ್, ಮೆಗಾ ಮಿಲಿಯನ್ಸ್, ಯುರೋಮಿಲಿಯನ್ಸ್, ದಿ ಇಟಾಲಿಯನ್ ಸೂಪರ್ ಎನಾಲೊಟ್ಟೊ, ಯುರೋಜಾಕ್‌ಪಾಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿಶ್ವದ ಅತಿದೊಡ್ಡ ಲಾಟರಿಗಳಿಗೆ ಟಿಕೆಟ್ ಖರೀದಿಸಬಹುದು. ಗ್ರಾಹಕರ ಯಾವುದೇ ಕುಂದುಕೊರತೆಗಳಿಗೆ ಸಹಾಯ ಮಾಡಲು LottoSmile.in 24/7 ಲಭ್ಯವಿರುವ ಪ್ರತ್ಯೇಕ ಸಪೋರ್ಟ್ ತಂಡವನ್ನು ಒದಗಿಸುತ್ತದೆ.

ನೀವು ಗೆದ್ದಾಗ ಏನಾಗುತ್ತದೆ

LottoSmile.in ನಲ್ಲಿ ನೀವು ಲಾಟರಿ ಜಾಕ್‌ಪಾಟ್ ಬಹುಮಾನವನ್ನು ಗೆದ್ದಾಗ, ಸಂಪೂರ್ಣ ಮೊತ್ತವು ನಿಮ್ಮದಾಗುತ್ತದೆ! ಟಿಕೆಟ್‌ಗಳನ್ನು ಗೆಲ್ಲುವುದರಿಂದ ಯಾವುದೇ ಕಮಿಶನ್ ಕಡಿತಗೊಳಿಸಲಾಗುವುದಿಲ್ಲ. ಗೆಲುವಿನ ಹಣವನ್ನು ನಿಮ್ಮ ಸುರಕ್ಷಿತ, ವೈಯಕ್ತಿಕ ಅಕೌಂಟ್ ಗೆ ವರ್ಗಾಯಿಸಲಾಗುತ್ತದೆ ಮತ್ತು ನೀವು ಅವುಗಳನ್ನು ಯಾವುದೇ ಸಮಯದಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದು. ಆದಾಗ್ಯೂ, ನೀವು ಲಾಟರಿ ಜಾಕ್‌ಪಾಟ್ ಗೆದ್ದರೆ, ಬಹುಮಾನದ ಹಣವನ್ನು ಖುದ್ದಾಗಿ ನೀವೇ ಪಡೆಯಲು ನೀವು ಲಾಟರಿ ಕಚೇರಿಗಳಿಗೆ ಹೋಗಬೇಕಾಗಬಹುದು. ಈ ಸಂದರ್ಭದಲ್ಲಿ, LottoSmile.in ನಿಮಗೆ ಉಚಿತವಾಗಿ ಒದಗಿಸಿದ ವಕೀಲರು ಗೆಲುವು ಹಣ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

ಹಲವು ವರ್ಷಗಳಲ್ಲಿ, LottoSmile.in ಪ್ರಪಂಚದಾದ್ಯಂತದ 5 ಮಿಲಿಯನ್ ವಿಜೇತರಿಗೆ 98 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೊತ್ತದ ಬಹುಮಾನಗಳನ್ನು ನೀಡಿದೆ. ಸೈಟ್ ನಲ್ಲಿ ಅತಿದೊಡ್ಡ ವಿಜೇತರು, ಫ್ಲೋರಿಡಾ ಲೊಟ್ಟೊದಲ್ಲಿ 30 ಮಿಲಿಯನ್ ಡಾಲರ್ ಗೆದ್ದ ಪನಾಮಾದ ಮಹಿಳೆ ಮತ್ತು ಒರೆಗಾನ್ ಮೆಗಾಬಕ್ಸ್ ಜಾಕ್‌ಪಾಟ್ ನಲ್ಲಿ 6.4 ಮಿಲಿಯನ್ ಡಾಲರ್ ಗೆದ್ದ ಇರಾಕ್ ನ ಒಬ್ಬ ವ್ಯಕ್ತಿ ಸೇರಿದ್ದಾರೆ.

Powerball

116 ಮಿಲಿಯನ್ ಡಾಲರ್ ಪವರ್‌ಬಾಲ್ ಜಾಕ್‌ಪಾಟ್ ಅನ್ನು ಯಾವುದೇ ಸಮಯದಲ್ಲಿ ಗೆಲ್ಲಬಹುದು ಮತ್ತು ಮುಂದಿನ ಡ್ರಾ ಶೀಘ್ರದಲ್ಲೇ ಬರಲಿದೆ. ಮುಂದಿನ ದೊಡ್ಡ ಲಾಟರಿ ಬಹುಮಾನ ವಿಜೇತರು ಭಾರತದ ನಿವಾಸಿಯಾಗಿರಬಹುದು. ಇದು ಸಂಪೂರ್ಣವಾಗಿ ಸಾಧ್ಯವಿದೆ!

ಭಾರತದಿಂದ ಆನ್‌ಲೈನ್‌ನಲ್ಲಿ ಪವರ್‌ಬಾಲ್ ಹೇಗೆ ಆಡಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು LottoSmile.in ‌ಗೆ ಭೇಟಿ ನೀಡಿ.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ಲೊಟ್ಟೊ ಸ್ಮೈಲ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.

Stay up to date on all the latest ವಾಣಿಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp